---Advertisement---

ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹಾಲ್ ಟಿಕೆಟ್ ಪ್ರಕಟ : KSP 545 Civil PSI Hall Ticket 2024

By admin

Published On:

Follow Us
KSP 545 Civil PSI Hall Ticket 2024
---Advertisement---

KSP 545 Civil PSI Hall Ticket 2024: ಕರ್ನಾಟಕ ರಾಜ್ಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ 2021ರ ಪರೀಕ್ಷೆಯ ದಿನಾಂಕ ಮತ್ತು ಹಾಲ್ ಟಿಕೆಟ್ ಡೌನ್‌ಲೋಡ್‌ಗಾಗಿ ಕಾಯುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ಇದು ಸಿಹಿ ಸುದ್ದಿ. ಪೊಲೀಸ್ ಸಬ್ ಇನ್‌ಸ್ಪೆಕ್ಟರ್ 545 ಹುದ್ದೆಗಳ ಮರು ಪರೀಕ್ಷೆಯು 23 ಜನವರಿ 2024 ರಂದು ನಡೆಯಲಿದೆ. KSP PSI ಮರು ಪರೀಕ್ಷೆಯ ಹಾಲ್ ಟಿಕೆಟ್ ಬಿಡುಗಡೆಮಾಡಲಾಗಿದೆ.

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಲಿಖಿತ ಪರೀಕ್ಷೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವು 545 ಪಿಎಸ್‌ಐ ಹುದ್ದೆಗಳ ಮರು ಪರೀಕ್ಷೆಗೆ ದಿನಾಂಕ ಮತ್ತು ಹಾಲ್ ಟಿಕೆಟ್ ಬಿಡುಗಡೆ ಮಾಡಲಾಗಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು, ಕೆಳಗೆ ನೀಡಲಾದ ಲಿಂಕ್ ಮೂಲಕ ಡೌನ್‌ಲೋಡ್‌ ಮಾಡಬಹುದು.

KSP 545 Civil PSI Hall Ticket 2024 ಪ್ರಮುಖ ಲಿಂಕ್‌ಗಳು:

ಹುದ್ದೆಯ ಹೆಸರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI)
ಹುದ್ದೆಯ ಸಂಖ್ಯೆ: 545
ಮರು ಪರೀಕ್ಷೆಯ ದಿನಾಂಕ: 23 ಜನವರಿ 2024
ಹಾಲ್ ಟಿಕೆಟ್ ಬಿಡುಗಡೆ ದಿನಾಂಕ: ಜನವರಿ 2024
ಹಾಲ್ ಟಿಕೆಟ್ (Hall Ticket) ಲಿಂಕ್: ಡೌನ್‌ಲೋಡ್
ಪರೀಕ್ಷಾ ದಿನಾಂಕದ ಸೂಚನೆ: ಇಲ್ಲಿ ಕ್ಲಿಕ್ ಮಾಡಿ

12th ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ

ಹಾಲ್ ಟಿಕೆಟ್ ಡೌನ್‌ಲೋಡ್ ಮಾಡುವುದು ಹೇಗೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈಗ ಹಾಲ್ ಟಿಕೆಟ್ ಅನ್ನು ಅಧಿಕೃತ ವೆಬ್‌ಸೈಟ್‌ cetonline.karnataka.gov.in ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಅಪ್ಲೈ ಮಾಡಿದ ಅಭ್ಯರ್ಥಿಗಳು ತಮ್ಮ ಅಧಿಕೃತ ಐಡಿ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಮತ್ತು ಪ್ರಿಂಟ್ ಅಡ್ಮಿಟ್ ಕಾರ್ಡ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ. ಪೊಲೀಸ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಪರೀಕ್ಷೆಯ 2023 – 2024 ರ ಹಾಲ್ ಟಿಕೆಟ್ ಅನ್ನು ಡೌನ್‌ಲೋಡ್ ಮಾಡಬಹುದು.

ಸೂಚನೆ:
ಜನವರಿ-23 2024ರಂದು ನಡೆಯುವ 545 Civil PSI ನೇಮಕಾತಿಯ ಮರು ಪರೀಕ್ಷೆಯ ಪ್ರವೇಶಪತ್ರ ವನ್ನು Download ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಸಾದ್ಯವಾಗುತ್ತಿಲ್ಲವೇ.? ಅದಕ್ಕೆ ಕಾರಣ ನೀವು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ ನಂಬರ್ ನ್ನು ಸರಿಯಾಗಿ ನಮೂದಿಸದೇ ಇರುವುದು ಇರಬಹುದು.

ಹಾಗಾದರೆ ನಿಮ್ಮ ಪ್ರವೇಶಪತ್ರ (KSP 545 Civil PSI Hall Ticket 2024 ) ಡೌನ್‌ಲೋಡ್ ಮಾಡಿಕೊಳ್ಳಲು ಒಂದು ಮನವಿ ಪತ್ರ (Request Letter) ಬರೆದು, ಆಧಾರ್ ಕಾಡ್೯ನ ಪ್ರತಿಯನ್ನು PDF ಮಾಡಿ ಆನ್ ಲೈನ್ ಅರ್ಜಿ ಪ್ರತಿಯೊಂದಿಗೆ keauthority-ka@nic.in ಗೆ ಇಮೇಲ್ ಮಾಡಿ, ತದನಂತರ ನಿಮಗೆ KEA ಯಿಂದ Hall Ticket Download ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಎಂದು KEA ಇದೀಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

WhatsApp Group Join Now
Telegram Group Join Now

Leave a Comment