ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ (PC CAR DAR Official Key Answers 2024) ಇರುವ 3064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್ಟೇಬಲ್ PC (CAR/DAR) ಹುದ್ದೆಗಳ ನೇಮಕಾತಿಗಾಗಿ 28-01-2024 ರಂದು ನಡೆಸಲಾದ ಪರೀಕ್ಷೆಯ ಅಧಿಕೃತ ಕೀ ಉತ್ತರಗಳು ಇದೀಗ ಪ್ರಕಟಿಸಲಾಗಿದೆ ಡೌನ್ಲೋಡ್ ಮಾಡಿಕೊಳ್ಳಿ.
ಕರ್ನಾಟಕ ರಾಜ್ಯ ಪೊಲೀಸ್ ಕಾನ್ಸ್ಟೇಬಲ್ (PC – CAR / DAR ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗೆ ಇಲಾಖೆಯಿಂದ ಅಧಿಕೃತವಾಗಿ ತಾತ್ಕಾಲಿಕ ಸರಿ ಉತ್ತರಗಳನ್ನು ಇದೀಗ ಪ್ರಕಟಿಸಿದೆ.
ಒಟ್ಟು ಹುದ್ದೆಗಳು : 3,064
ಅರ್ಜಿ ಸಲ್ಲಿಕೆ : 3,18,000+
ಪರೀಕ್ಷಾ ದಿನಾಂಕ : 28-01-2024
ಪರೀಕ್ಷಾ ದಿನಾಂಕ : 11:00AM- 12:30PM (ರವಿವಾರ)
ಕೆಳಗೆ ನೀಡಿರುವ ಲಿಂಕ್ ಮೂಲಕ ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್ಟೇಬಲ್ PC (CAR/DAR) ಪ್ರಶ್ನೆ ಪತ್ರಿಕೆ PDF ಡೌನ್ಲೋಡ್ ಮಾಡಿಕೊಂಡು ಪ್ರಶ್ನೆಗಳನ್ನು ಪರಿಶೀಲಿಸಬಹುದು.
PC CAR DAR Official Key Answers 2024 ವಿಷಯ ವಾರು ಪ್ರಶ್ನೆಗಳ ಸಂಖ್ಯೆ:
Economics : 04
Mental Ability : 05
Current Affairs : 06
History : 07
GK / Others : 07
Science & Tech. : 33
Geography : 23
I.C/Polity : 15
TOTAL : 100
CAR – DAR Official Key Answers ಡೌನ್ಲೋಡ್