ಗುಮಾಸ್ತ ಹುದ್ದೆಗಳಿಗೆ ಅರ್ಜಿ ಆಹ್ವಾನ | Vijayapura District Police Department Employees Cooperative Society Recruitment 2024

ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ನೌಕರರ ಸಹಕಾರ ಸಂಘವು (Vijayapura District Police Department Employees Cooperative Society Recruitment 2024) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಪ್ಲೈ ಮಾಡಬಹುದು.

WhatsApp Group Join Now
Telegram Group Join Now

ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಸಿಹಿ ಸುದ್ದಿ, ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ನೌಕರರ ಸಹಕಾರ ಸಂಘವು ಖಾಲಿ (Vijayapura District Police Department Employees Cooperative Society Recruitment 2024) ಇರುವ ಅಕೌಂಟೆಂಟ್, ಗುಮಾಸ್ತ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತರು ಅಭ್ಯರ್ಥಿಗಳು ಆಫ್​ಲೈನ್/ ಪೋಸ್ಟ್ ಮೂಲಕ ಅಪ್ಲೈ ಮಾಡಿ, ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Vijayapura District Police Department Employees Cooperative Society Recruitment 2024 ಅಧಿಸೂಚನೆ ವಿವರ:

ನೇಮಕಾತಿ ಪ್ರಾಧಿಕಾರ: ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ನೌಕರರ ಸಹಕಾರ ಸಂಘ
ಹುದ್ದೆ ಹೆಸರು: ಅಕೌಂಟೆಂಟ್, ಗುಮಾಸ್ತ
ಹುದ್ದೆಗಳ ಸಂಖ್ಯೆ: 03
ವೇತನ: 25,800-51,400 ರೂ.
ಉದ್ಯೋಗ ಸ್ಥಳ: ವಿಜಯಪುರ (ಕರ್ನಾಟಕ)

ಹುದ್ದೆಗಳ ವಿವರ:
ಅಕೌಂಟೆಂಟ್/ ಕಂಪ್ಯೂಟರ್ ಆಪರೇಟರ್: 01
ಗುಮಾಸ್ತ ​/ ಕಂಪ್ಯೂಟರ್ ಆಪರೇಟರ್: 01
ಅಟೆಂಡರ್/ ಸಿಪಾಯಿ: 01

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಲ್ಲಿ ಉದ್ಯೋಗಾವಕಾಶ

ವಿದ್ಯಾರ್ಹತೆ:
ಅಕೌಂಟೆಂಟ್/ ಕಂಪ್ಯೂಟರ್ ಆಪರೇಟರ್: ಪದವಿ ಪಾಸ್
ಗುಮಾಸ್ತ​/ ಕಂಪ್ಯೂಟರ್ ಆಪರೇಟರ್: ಪಿಯುಸಿ ಪಾಸ್
ಅಟೆಂಡರ್/ ಸಿಪಾಯಿ: 10ನೇ ತರಗತಿ ಪಾಸ್

ವಯೋಮಿತಿ:
ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ನೌಕರರ ಸಹಕಾರ ಸಂಘ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
ಪ್ರವರ್ಗ- 2ಎ/2ಬಿ/3ಬಿ ಅಭ್ಯರ್ಥಿಗಳಿಗೆ: 03 ವರ್ಷ
SC/ST/ಪ್ರವರ್ಗ-1 ಅಭ್ಯರ್ಥಿಗಳಿಗೆ: 05 ವರ್ಷ

ಆಯ್ಕೆ ಪ್ರಕ್ರಿಯೆ:
ಕ್ವಾಲಿಫಿಕೇಶನ್
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಶುಲ್ಕ:
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ: 200 ರೂ.

ಪರೀಕ್ಷಾ ಶುಲ್ಕ:
SC/ST ಅಭ್ಯರ್ಥಿಗಳಿಗೆ: 500 ರೂ.
ಸಾಮಾನ್ಯ ಅಭ್ಯರ್ಥಿಗಳಿಗೆ: 1000 ರೂ.
ಶುಲ್ಕ ಪಾವತಿಸುವ ವಿಧಾನ: ಕ್ಯಾಶ್/ ಡಿಮ್ಯಾಂಡ್ ಡ್ರಾಫ್ಟ್

ವೇತನ:
ಅಕೌಂಟೆಂಟ್/ ಕಂಪ್ಯೂಟರ್ ಆಪರೇಟರ್: 25,800-51,400 ರೂ.
ಗುಮಾಸ್ತ ​/ ಕಂಪ್ಯೂಟರ್ ಆಪರೇಟರ್: 23,500-47,650 ರೂ.
ಅಟೆಂಡರ್/ ಸಿಪಾಯಿ: 18,600-32,600 ರೂ.

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ವಿಳಾಸ: ಅಧ್ಯಕ್ಷರು, ಸಿಬ್ಬಂದಿ ನೇಮಕಾತಿ ಉಪಸಮಿತಿ,
ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ನೌಕರರ ಸಹಕಾರ ಸಂಘ, ವಿಜಯಪುರ ಈ ವಿಳಾಸಕ್ಕೆ ನಿಗದಿತ ದಿನಾಂಕ ಜನವರಿ-31- 2024 ರಂದು, ಅಥವಾ ಮೊದಲು ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಅಥವಾ ಯಾವುದೇ ಇತರ ಸೇವೆಗಳ ಮೂಲಕ ಕಳುಹಿಸಬೇಕು.

ಅಧಿಸೂಚನೆವಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12-01-2024
ಅರ್ಜಿ ಸಲ್ಲಿಸಲು ಕೊನೆಯ ದಿನ: ಜನವರಿ -31- 2024

ಪ್ರಮುಖ ಲಿಂಕ್‌ಗಳು:
ಅಧಿಕೃತ ಅಧಿಸೂಚನೆ: ಡೌನ್‌ಲೋಡ್

WhatsApp Group Join Now
Telegram Group Join Now

9 thoughts on “ಗುಮಾಸ್ತ ಹುದ್ದೆಗಳಿಗೆ ಅರ್ಜಿ ಆಹ್ವಾನ | Vijayapura District Police Department Employees Cooperative Society Recruitment 2024”

  1. ಮನು ಎಚ್ಎಸ್ ಅಜ್ಜಂಪುರ ತಾಲೂಕ್ ಚಿಕ್ಕಮಂಗಳೂರು ಡಿಸ್ಟಿಕ್ ಜಾವೂರ್ ಪೋಸ್ಟ್ಮನಿ ಹೋಬಳಿ ಫ್ರಮ್ ವಿವೇಕಾನವಂಗಲ

    Reply
  2. ನನಗೆ ಗುಪ್ತಚಲ ಇಲ್ಲ ಕೈಯಲ್ಲಿ ಕೆಲಸ ಮಾಡುವುದಕ್ಕೆ ತುಂಬಾ ಆಸಕ್ತಿ ಇದೆ ಸರ್

    Reply

Leave a Comment