---Advertisement---

ಯೂನಿಯನ್ ಬ್ಯಾಂಕ್ ಆಫ್‌ ಇಂಡಿಯಾ ನೇಮಕಾತಿ ಅಧಿಸೂಚನೆ 2024 | Union Bank Recruitment 2024 @ unionbankofindia.co.in

By admin

Published On:

Follow Us
Union Bank Recruitment 2024
---Advertisement---

ಯೂನಿಯನ್ ಬ್ಯಾಂಕ್ ಆಫ್‌ ಇಂಡಿಯಾ (Union Bank Recruitment 2024) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳ ನಿಗದಿತ ದಿನಾಂಕದೊಳಗೆ ಅಪ್ಲೈ ಮಾಡಿ.

WhatsApp Group Join Now
Telegram Group Join Now

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ಯೂನಿಯನ್ ಬ್ಯಾಂಕ್‌ ಆಫ್‌ ಇಂಡಿಯಾವು ಖಾಲಿ ಇರುವ ಸ್ಪೆಷಲಿಸ್ಟ್‌ ಆಫೀಸರ್ (ಚೀಫ್‌ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಮ್ಯಾನೇಜರ್ ಮತ್ತು ಅಸಿಸ್ಟಂಟ್ ಮ್ಯಾನೇಜರ್) ಇತರೆ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ ಅಪ್ಲೈ ಮಾಡಿ.

Union Bank Recruitment 2024 ಅಧಿಸೂಚನೆ ಸಂಕ್ಷಿಪ್ತ ವಿವರ:

ನೇಮಕಾತಿ ಪ್ರಾಧಿಕಾರ : ಯೂನಿಯನ್ ಬ್ಯಾಂಕ್‌ ಆಫ್‌ ಇಂಡಿಯಾ
ಹುದ್ದೆ ಹೆಸರು : ಸ್ಪೆಷಲಿಸ್ಟ್‌ ಆಫೀಸರ್
ಹುದ್ದೆಗಳ ಸಂಖ್ಯೆ : 606
ಉದ್ಯೋಗ ಸ್ಥಳ: ಭಾರತದಾದ್ಯಂತ
ವೇತನ:36000 – 89890 ರೂ.

ಹುದ್ದೆಗಳ ವಿವರಗಳು:

ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ ವೇತನ ಶ್ರೇಣಿ
ಮುಖ್ಯ ವ್ಯವಸ್ಥಾಪಕ-IT (ಪರಿಹಾರಗಳ ವಾಸ್ತುಶಿಲ್ಪಿ)0276010-89890 ರೂ.
ಚೀಫ್ ಮ್ಯಾನೇಜರ್-ಐಟಿ (ಕ್ವಾಲಿಟಿ ಅಶ್ಯೂರೆನ್ಸ್ ಲೀಡ್) 0176010-89890 ರೂ.
ಮುಖ್ಯ ವ್ಯವಸ್ಥಾಪಕ-IT (IT ಸೇವಾ ನಿರ್ವಹಣಾ ತಜ್ಞ)0176010-89890 ರೂ.
ಮುಖ್ಯ ವ್ಯವಸ್ಥಾಪಕ-ಐಟಿ (ಅಗೈಲ್ ಮೆಥಡಾಲಜೀಸ್ ಸ್ಪೆಷಲಿಸ್ಟ್)0176010-89890 ರೂ.
ಹಿರಿಯ ವ್ಯವಸ್ಥಾಪಕ-IT (ಅಪ್ಲಿಕೇಶನ್ ಡೆವಲಪರ್)0463840-78230 ರೂ.
ಹಿರಿಯ ವ್ಯವಸ್ಥಾಪಕ-IT (DevSecOps ಇಂಜಿನಿಯರ್)02 63840-78230 ರೂ.
ಮ್ಯಾನೇಜರ್ (ಕ್ರೆಡಿಟ್) 371 48170-69810 ರೂ.
ಮ್ಯಾನೇಜರ್ (ಕಾನೂನು) 25 2548170-69810 ರೂ.
ಸೀನಿಯರ್ ಮ್ಯಾನೇಜರ್-ಐಟಿ (ವರದಿ ಮಾಡುವಿಕೆ ಮತ್ತು ಇಟಿಎಲ್ ಸ್ಪೆಷಲಿಸ್ಟ್, ಮಾನಿಟರಿಂಗ್ ಮತ್ತು ಲಾಗಿಂಗ್)0263840-78230 ರೂ.
ಹಿರಿಯ ವ್ಯವಸ್ಥಾಪಕ (ಅಪಾಯ)0263840-78230 ರೂ.
ಹಿರಿಯ ವ್ಯವಸ್ಥಾಪಕ (ಚಾರ್ಟರ್ಡ್ ಅಕೌಂಟೆಂಟ್) 1463840-78230 ರೂ.
ಮ್ಯಾನೇಜರ್-ಐಟಿ (ಫ್ರಂಟ್-ಎಂಡ್/ಮೊಬೈಲ್ ಅಪ್ಲಿಕೇಶನ್ ಡೆವಲಪರ್)0248170-69810 ರೂ.
ಮ್ಯಾನೇಜರ್-ಐಟಿ (API ಪ್ಲಾಟ್‌ಫಾರ್ಮ್ ಎಂಜಿನಿಯರ್/ಇಂಟಿಗ್ರೇಷನ್ ಸ್ಪೆಷಲಿಸ್ಟ್)0248170-69810 ರೂ.
ಮ್ಯಾನೇಜರ್ (ಅಪಾಯ)2748170-69810 ರೂ.
ಮ್ಯಾನೇಜರ್ (ಸಮಗ್ರ ಖಜಾನೆ ಅಧಿಕಾರಿ)0548170-69810 ರೂ.
ಸಹಾಯಕ ವ್ಯವಸ್ಥಾಪಕ (ಸಿವಿಲ್ ಇಂಜಿನಿಯರ್)0236000-63840 ರೂ.
ಸಹಾಯಕ ವ್ಯವಸ್ಥಾಪಕ (ಎಲೆಕ್ಟ್ರಿಕಲ್ ಇಂಜಿನಿಯರ್) 2 0236000-63840 ರೂ.
ಸಹಾಯಕ ವ್ಯವಸ್ಥಾಪಕ (ಆರ್ಕಿಟೆಕ್ಟ್)0136000-63840 ರೂ.
ಸಹಾಯಕ ವ್ಯವಸ್ಥಾಪಕ (ತಾಂತ್ರಿಕ ಅಧಿಕಾರಿ)3036000-63840 ರೂ.
ವ್ಯವಸ್ಥಾಪಕ (ತಾಂತ್ರಿಕ ಅಧಿಕಾರಿ) 191948170-69810 ರೂ.
ಸಹಾಯಕ ವ್ಯವಸ್ಥಾಪಕ (ವಿದೇಶೀ ವಿನಿಮಯ)7336000-63840 ರೂ.

Union Bank Recruitment 2024 ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಯೂನಿಯನ್ ಬ್ಯಾಂಕ್‌ ಆಫ್‌ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ, ಪದವಿ B.Sc/ BE/ B.Tech in CS/ CSE/ IT/ Software Engineering/ Electronics & Communications Engineering, MCA, M.Sc/ M.Tech in Computer Science/ Information Technology/ Electronic & Communications Engineering, CA/CMA(ICWA)/CS, Graduation, MBA, PGDM, Masters Degree, CA, ICWA, Degree in Law, LLB ಸ್ನಾತಕೋತ್ತರ ಪದವಿ ಹೊಂದಿರಬೇಕು.

ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಉದ್ಯೋಗಾವಕಾಶ

ವಯೋಮಿತಿ:
ಯೂನಿಯನ್ ಬ್ಯಾಂಕ್ ಆಫ್‌ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ಹಾಗೂ ಗರಿಷ್ಟ 45 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
PwBD ಅಭ್ಯರ್ಥಿಗಳಿಗೆ: 10 ವರ್ಷ

Union Bank Recruitment 2024 ಅರ್ಜಿ ಶುಲ್ಕ ವಿವರಗಳು:
SC / ST / PWD ಅಭ್ಯರ್ಥಿಗಳಿಗೆ: 175 ರೂ.
OBC / EWS / ಸಾಮಾನ್ಯ ಅಭ್ಯರ್ಥಿಗಳಿಗೆ: 850 ರೂ.
ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್

ಆಯ್ಕೆ ವಿಧಾನ:
ಆನ್‌ಲೈನ್‌ ಪರೀಕ್ಷೆ
ವೈಯಕ್ತಿಕ ಸಂದರ್ಶನ
ಗುಂಪು ಚರ್ಚೆ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 03-02-2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 23-02-2024
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 23-02-2024

Union Bank Recruitment 2024 ಅಧಿಸೂಚನೆ ಲಿಂಕ್‌ಗಳು:
ಅಧಿಕೃತ ವೆಬ್‌ಸೈಟ್‌:unionbankofindia.co.in
ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ ಸಲ್ಲಿಸಲು: ಲಿಂಕ್ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Leave a Comment