SSC GD ಹಾಲ್ ಟಿಕೆಟ್ ಪ್ರಕಟಿಸಲಾಗಿದೆ ಡೌನ್ಲೋಡ್ ಮಾಡಿಕೊಳ್ಳಿ | SSC GD Admit Card 2024 Released at ssc.nic.in

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (SSC GD Admit Card 2024 Released at ssc.nic.in) ಯಲ್ಲಿ ಖಾಲಿ ಇರುವ 26,146 ಕಾನ್ಸ್‌ಟೇಬಲ್ (General Duty Constable in BSF, CISF, CRPF, ITBP, SSB, AR & SSF) ಹುದ್ದೆಗಳ ನೇಮಕಾತಿಯ ಪರೀಕ್ಷಾ ಪ್ರವೇಶ ಪತ್ರವನ್ನು SSC ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

WhatsApp Group Join Now
Telegram Group Join Now

Staff Selection Commission (SSC) ಯು ಪುರುಷ & ಮಹಿಳಾ ಅಭ್ಯರ್ಥಿಗಳಿಗೆ 2024 ಫೆಬ್ರುವರಿ 20 ರಿಂದ ಮಾಚ್೯-12 ರ ವರೆಗೆ ನಡೆಯಲಿರುವ Constable (GD) ಹುದ್ದೆಗಳ ಪರೀಕ್ಷಾ ಪ್ರವೇಶಪತ್ರವನ್ನು ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಬಹುದು.

SSC GD Admit Card 2024 ಅಧಿಸೂಚನೆ ಸಂಕ್ಷಿಪ್ತ ವಿವರ:

ನೇಮಕಾತಿ ಪ್ರಾಧಿಕಾರ: ಸಿಬ್ಬಂದಿ ಆಯ್ಕೆ ಆಯೋಗ
ಹುದ್ದೆ ಹೆಸರು: ಕಾನ್ಸ್ಟೇಬಲ್
ಹುದ್ದೆಗಳ ಸಂಖ್ಯೆ: 26,146
ರಕ್ಷಣಾ ಪಡೆಗಳ ಹೆಸರು: BSF, CRPF, CAPF, ITBP, NIA, SSF ಮತ್ತು ಅಸ್ಸಾಂ ರೈಫಲ್ಸ್
ಅಧಿಕೃತ ವೆಬ್‌ಸೈಟ್‌: ssc.nic.in

ರಾಜ್ಯವಾರು ಪ್ರವೇಶ ಪತ್ರ ಡೌನ್‌ಲೋಡ್

ರಾಜ್ಯಗಳ ಹೆಸರುಪ್ರದೇಶಗಳ ಹೆಸರುಪ್ರವೇಶ ಪತ್ರ ಲಿಂಕ್‌ಗಳು
ಕರ್ನಾಟಕ, ಕೇರಳಕರ್ನಾಟಕ, ಕೇರಳಡೌನ್ಲೋಡ್
ದೆಹಲಿ, ರಾಜಸ್ಥಾನ, ಉತ್ತರಾಖಂಡಉತ್ತರ ಪ್ರದೇಶಡೌನ್ಲೋಡ್
ಮಹಾರಾಷ್ಟ್ರ, ಗೋವಾ ಮತ್ತು ಗುಜರಾತ್ಪಶ್ಚಿಮ ಪ್ರದೇಶಡೌನ್ಲೋಡ್
ಉತ್ತರ ಪ್ರದೇಶ ಮತ್ತು ಬಿಹಾರಕೇಂದ್ರ ಪ್ರದೇಶಡೌನ್ಲೋಡ್
ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ, ತ್ರಿಪುರಾ, ಮಿಜೋರಾಂ & ನಾಗಾಲ್ಯಾಂಡ್ಈಶಾನ್ಯ ಪ್ರದೇಶಡೌನ್ಲೋಡ್
ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ವಾಯುವ್ಯ ಪ್ರದೇಶಡೌನ್ಲೋಡ್
ಆಂಧ್ರ ಪ್ರದೇಶ, ಪುದುಚೇರಿ, ತಮಿಳುನಾಡು (SSCSR)ದಕ್ಷಿಣ ಪ್ರದೇಶಡೌನ್ಲೋಡ್
ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಮಧ್ಯಪ್ರದೇಶ ಪ್ರದೇಶಡೌನ್ಲೋಡ್
ಪಶ್ಚಿಮ ಬಂಗಾಳ, ಒರಿಸ್ಸಾ, ಜಾರ್ಖಂಡ್, ಸಿಕ್ಕಿಂ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಪೂರ್ವ ಪ್ರದೇಶಡೌನ್ಲೋಡ್

ಕರ್ನಾಟಕದ ಪರೀಕ್ಷಾ ಕೇಂದ್ರಗಳು:
ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಕಲಬುರಗಿ, ಮಂಗಳೂರು, ಶಿವಮೊಗ್ಗ & ಉಡುಪಿ.

PUC ಪಾಸಾದವರಿಗೆ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ

ಆಯ್ಕೆ ವಿಧಾನ:
ಕಂಪ್ಯೂಟರ್ ಆಧಾರಿತ ಪರೀಕ್ಷೆ ಆನ್‌ಲೈನ್ ಪರೀಕ್ಷೆ (CBE)
ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ)
ದೈಹಿಕ ಗುಣಮಟ್ಟದ ಪರೀಕ್ಷೆ (PST)
ವಿವರವಾದ ವೈದ್ಯಕೀಯ ಪರೀಕ್ಷೆ (DME)
ಕರ್ನಾಟಕದ ಆಸಕ್ತ ಅಭ್ಯರ್ಥಿಗಳ ಕನ್ನಡದಲ್ಲಿಯೂ ಪರೀಕ್ಷೆ ಬರೆಯಬಹುದು.

SSC GD Admit Card 2024 ಪರೀಕ್ಷಾ ದಿನಾಂಕ:
ಫೆಬ್ರವರಿ 20 ರಿಂದ ಮಾರ್ಚ್ -12- 2024 ರ ವರೆಗೆ ನಡೆಯಲಿದೆ.
ಅಧಿಕೃತ ವೆಬ್ ಸೈಟ್: ssc.nic.in

IDBI ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ 2024

WhatsApp Group Join Now
Telegram Group Join Now

Leave a Comment