---Advertisement---

SBI ಬ್ಯಾಂಕ್ ನೇಮಕಾತಿ 2023 : SBI Recruitment 2023

By admin

Published On:

Follow Us
SBI Recruitment 2023 
---Advertisement---

ಭಾರತೀಯ ಸ್ಟೇಟ್‌ ಬ್ಯಾಂಕ್ (SBI Recruitment 2023)  ನಲ್ಲಿ ಖಾಲಿ ಇರುವ 8283 ಜೂನಿಯರ್ ಅಸೋಸಿಯೇಟ್‌, ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

ಭಾರತೀಯ ಸ್ಟೇಟ್‌ ಬ್ಯಾಂಕ್, ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಅಧಿಕೃತ ವೆಬ್‌ಸೈಟ್‌ sbi.co.in ಮೂಲಕ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ. ಒಬ್ಬ ಅಭ್ಯರ್ಥಿ ಒಂದು ರಾಜ್ಯದ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು.

SBI Recruitment 2023 ಅಧಿಸೂಚನೆ ಸಂಕ್ಷಿಪ್ತ ವಿವರ:

ನೇಮಕಾತಿ ಬ್ಯಾಂಕ್ : ಭಾರತೀಯ ಸ್ಟೇಟ್ ಬ್ಯಾಂಕ್ (SBI)
ಹುದ್ದೆ ಹೆಸರು: ಜೂನಿಯರ್ ಅಸೋಸಿಯೇಟ್ (ಗ್ರಾಹಕ ಬೆಂಬಲ ಮತ್ತು ಮಾರಾಟ)
ಒಟ್ಟು ಹುದ್ದೆಗಳು : 8283
ಕರ್ನಾಟಕದಲ್ಲಿ ಹುದ್ದೆಗಳ ಸಂಖ್ಯೆ : 450
ಉದ್ಯೋಗ ಸ್ಥಳ : ಭಾರತದಾದ್ಯಂತ
ವೇತನ ಶ್ರೇಣಿ : ₹ 17900 – 47920/-
ವೆಬ್‌ಸೈಟ್‌ ವಿಳಾಸ: sbi.co.in

10th Pass ಭಾರತೀಯ ನೌಕಾಪಡೆಯಲ್ಲಿ ಉದ್ಯೋಗಾವಕಾಶ

ರಾಜ್ಯದ ಹೆಸರು ಪೋಸ್ಟ್‌ಗಳ ಸಂಖ್ಯೆ:
ಗುಜರಾತ್ : 820
ಆಂಧ್ರಪ್ರದೇಶ : 50
ಕರ್ನಾಟಕ : 450
ಮಧ್ಯಪ್ರದೇಶ : 288
ಛತ್ತೀಸ್‌ಗಢ : 212
ಒಡಿಶಾ :72
ಹರಿಯಾಣ : 267
ಜಮ್ಮು ಮತ್ತು ಕಾಶ್ಮೀರ ಯುಟಿ : 88
ಹಿಮಾಚಲ ಪ್ರದೇಶ : 180
ಲಡಾಖ್ ಯುಟಿ : 50
ಪಂಜಾಬ್ : 180
ತಮಿಳುನಾಡು : 171
ಪುದುಚೇರಿ : 4
ತೆಲಂಗಾಣ : 525
ರಾಜಸ್ಥಾನ : 940
ಪಶ್ಚಿಮ ಬಂಗಾಳ : 114
A&N ದ್ವೀಪಗಳು : 20
ಸಿಕ್ಕಿಂ : 4
ಉತ್ತರ ಪ್ರದೇಶ : 1781
ಮಹಾರಾಷ್ಟ್ರ : 100
ದೆಹಲಿ : 437
ಉತ್ತರಾಖಂಡ : 215
ಅರುಣಾಚಲ ಪ್ರದೇಶ : 69
ಅಸ್ಸಾಂ : 430
ಮಣಿಪುರ : 26
ಮೇಘಾಲಯ : 77
ಮಿಜೋರಾಂ : 17
ನಾಗಾಲ್ಯಾಂಡ್ : 40
ತ್ರಿಪುರಾ : 26
ಬಿಹಾರ : 415
ಜಾರ್ಖಂಡ್ : 165
ಕೇರಳ : 47
ಲಕ್ಷದ್ವೀಪ : 3

ವಿದ್ಯಾರ್ಹತೆ ವಿವರ:
ಭಾರತೀಯ ಸ್ಟೇಟ್‌ ಬ್ಯಾಂಕ್ ಅಧಿಕೃತ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಯಾವುದೇ ವಿಶ್ವವಿದ್ಯಾಲಯಗಳಿಂದ ಯಾವುದೇ ವಿಷಯದಲ್ಲಿ ಪದವಿ ಪಾಸ್ ಮಾಡಿರಬೇಕು.
ಯಾವುದೇ ಪದವಿಯ ಅಂತಿಮ ಸೆಮಿಸ್ಟರ್‌ / ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ:
ಕನಿಷ್ಠ 20 ವರ್ಷ
ಗರಿಷ್ಠ 28 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ : 3 ವರ್ಷ
SC/ST ಅಭ್ಯರ್ಥಿಗಳಿಗೆ : 5 ವರ್ಷ
PWBD (Gen/EWS) ಅಭ್ಯರ್ಥಿಗಳಿಗೆ : 10 ವರ್ಷ
PWBD (OBC) ಅಭ್ಯರ್ಥಿಗಳಿಗೆ : 13 ವರ್ಷ
PWBD (SC/ST) ಅಭ್ಯರ್ಥಿಗಳಿಗೆ : 15 ವರ್ಷ

ಅರ್ಜಿ ಶುಲ್ಕ ವಿವರ:
ಸಾಮಾನ್ಯ ಕೆಟಗರಿ /OBC/EWS ಅಭ್ಯರ್ಥಿಗಳಿಗೆ : ₹ 750/-
SC/ST/PWBD/ESM/DESM ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಪಾವತಿ ಶುಲ್ಕ ವಿಧಾನ : ಆನ್‌ಲೈನ್

ವೇತನ ಶ್ರೇಣಿ : ₹ 17900 – 47920.

ಆಯ್ಕೆ ಪ್ರಕ್ರಿಯೆ?
ಆನ್‌ಲೈನ್‌ ಪ್ರಿಲಿಮ್ಸ್‌ ಪರೀಕ್ಷೆ
ಮೇನ್ಸ್‌ ಪರೀಕ್ಷೆ
ಸ್ಥಳೀಯ ಭಾಷಾ ಪರೀಕ್ಷೆ
ಸಂದರ್ಶನ

ಪ್ರಮುಖ ದಿನಾಂಕಗಳು:
ಆನ್‌ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17-11-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 07-12-2023

SBI Recruitment 2023  ಪ್ರಮುಖ ಲಿಂಕ್‌ಗಳು:
ವೆಬ್‌ಸೈಟ್‌ ವಿಳಾಸ: sbi.co.in
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Leave a Comment