ಪೂರ್ವ ಕೇಂದ್ರ ರೈಲ್ವೆ ನೇಮಕಾತಿ 2023 : RRC ECR Recruitment 2023 @ rrcecr.gov.in

ಪೂರ್ವ ಕೇಂದ್ರ ರೈಲ್ವೆಯಲ್ಲಿ ಖಾಲಿ (RRC ECR Recruitment 2023) ಇರುವ ವಿವಿಧ ಹುದ್ದೆಗಳಿಗೆ ಭರ್ತಿಗೆ, ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ರೈಲ್ವೆ ನೇಮಕಾತಿ ಮಂಡಳಿ, ಪೂರ್ವ ಕೇಂದ್ರ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಸಂಪೂರ್ಣ ಅಧಿಕೃತ ಅಧಿಸೂಚನೆ ಓದಿ ಆನ್‌ಲೈನ್ ಅರ್ಜಿ ಸಲ್ಲಿಸಿ.

RRC ECR Recruitment 2023 ಹುದ್ದೆ ವಿವರ

ನೇಮಕಾತಿ ಸಂಸ್ಥೆ : ಪೂರ್ವ ಕೇಂದ್ರ ರೈಲ್ವೆ, (RRC ECR)
ಹುದ್ದೆ ಹೆಸರು : ಅಪ್ರೆಂಟಿಸ್ ಹುದ್ದೆ
ಹುದ್ದೆಗಳ ಸಂಖ್ಯೆ : 1832
ಉದ್ಯೋಗ ಸ್ಥಳ: ಭಾರತದಾದ್ಯಂತ
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಜತೆಗೆ, ಐಟಿಐ ಪಾಸ್‌ ಮಾಡಿರಬೇಕು.
ಉದ್ಯೋಗ ಕ್ಷೇತ್ರ: ರೈಲ್ವೆ ವಿಭಾಗ
ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್

10th,12th, ಪದವಿ ಪಾಸಾದವರಿಗೆ ಅಂಚೆಯಲ್ಲಿ ಉದ್ಯೋಗಾವಕಾಶ

ಪೂರ್ವ ಕೇಂದ್ರ ರೈಲ್ವೆಯ ವಿಭಾಗ ವಾರು ಹುದ್ದೆಗಳ ವಿವರ:
ದನಪುರ್ ವಿಭಾಗ : 675
ಧನ್ಬಾದ್ ವಿಭಾಗ : 156
ದೀನ್‌ ದಯಾಳ್ ಉಪಾಧ್ಯಾಯ ವಿಭಾಗ : 518
ಸೋನಾಪುರ್ ವಿಭಾಗ : 47
ಸಮಸ್ತಿಪುರ್ ವಿಭಾಗ : 81
ಸಸ್ಯ ಡಿಪೋ / ದೀನ್ ದಯಾಳ್ ಉಪಾಧ್ಯಾಯ : 135
ಕ್ಯಾರಿಯೇಜ್ / ವ್ಯಾಗನ್ ರಿಪೇರ್ / ಹರ್ನೌಟ್‌ : 110
ಮೆಕ್ಯಾನಿಕಲ್ ವರ್ಕ್‌ಶಾಪ್‌ / ಸಮಸ್ತಿಪುರ್ : 110

ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ ಅರ್ಜ ಶುಲ್ಕ ರೂ.100.
ಅರ್ಜಿ ಶುಲ್ಕ ವಿಧಿಸುವ ವಿಧಾನ: ಆನ್‌ಲೈನ್‌ ಮೂಲಕ ಪಾವತಿಸಬೇಕು.

ವಿದ್ಯಾರ್ಹತೆ:
ಅಭ್ಯರ್ಥಿಗಳು 10ನೇ ತರಗತಿ / PUC ಜತೆಗೆ ಐಟಿಐ (ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್) ಪಾಸ್ ಮಾಡಿರಬೇಕು.

ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ 3 ವರ್ಷ.
SC / ST ಅಭ್ಯರ್ಥಿಗಳಿಗೆ 5 ವರ್ಷ.
PWBD ಅಭ್ಯರ್ಥಿಗಳಿಗೆ 10 ವರ್ಷ

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅರ್ಜಿಗೆ ಲಿಂಕ್ ಬಿಡುಗಡೆ ದಿನಾಂಕ: 10-11-2023
ಆನ್‌ಲೈನ್‌ ಅರ್ಜಿಗೆ ಕೊನೆ ದಿನಾಂಕ: 09-12-2023 ರ

RRC ECR Recruitment 2023 ಪ್ರಮುಖ ಲಿಂಕ್ ಗಳು:
ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್‌ ವಿಳಾಸ: www.rrcecr.gov.in

Leave a Comment