ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 5696 ಹುದ್ದೆಗಳಿಗೆ ಅರ್ಜಿ ಆಹ್ವಾನ |RRB Assistant Loco Pilot Notification 2024 @ indianrailways.gov.in

ಭಾರತೀಯ ರೈಲ್ವೆ ಇಲಾಖೆ (RRB Assistant Loco Pilot Notification 2024)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಪ್ಲೈ ಮಾಡಬಹುದು.

WhatsApp Group Join Now
Telegram Group Join Now

ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಸಿಹಿ ಸುದ್ದಿ, ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅರ್ಜಿ ಸಲ್ಲಿಸಲು ಇಚ್ಛೆ ಇರುವ ಅಭ್ಯರ್ಥಿಗಳು ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ರೈಲ್ವೆ ಇಲಾಖೆ, ಅಧಿಕೃತ ಅಧಿಸೂಚನೆ ಕುರಿತು ಸಂಪೂರ್ಣ ಓದಿ ಅಪ್ಲೈ ಮಾಡಿ.

RRB Assistant Loco Pilot Notification 2024 ಅಧಿಸೂಚನೆ ಸಂಕ್ಷಿಪ್ತ ಪರಿಚಯ:

ನೇಮಕಾತಿ ಪ್ರಾಧಿಕಾರ : ಭಾರತೀಯ ರೈಲ್ವೆ ಇಲಾಖೆ (RRB)
ಹುದ್ದೆ ಹೆಸರು : ಸಹಾಯ ಲೋಕೋ ಪೈಲಟ್
ಹುದ್ದೆಗಳ ಸಂಖ್ಯೆ : 5696
ವೇತನ: 19900 ರೂ.
ಉದ್ಯೋಗ ಸ್ಥಳ: ಭಾರತದಾದ್ಯಂತ.
ಅಧಿಕೃತ ವೆಬ್‌ಸೈಟ್‌: indianrailways.gov.in

ವಿದ್ಯಾರ್ಹತೆ:
ಭಾರತೀಯ ರೈಲ್ವೆ ಇಲಾಖೆ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಬೋರ್ಡ್‌ಗಳು ಅಥವಾ ವಿಶ್ವವಿದ್ಯಾಲಯದಿಂದ 10 ನೇ , ಡಿಪ್ಲೊಮಾ, ITI ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು.

ಹುದ್ದೆಗಳ ವಿವರ:

ಉದ್ಯೋಗ ಸ್ಥಳಹುದ್ದೆಗಳ ಸಂಖ್ಯೆ
ಚೆನ್ನೈ148
ಅಜ್ಮೀರ್228
ಅಹಮದಾಬಾದ್238
ಭುವನೇಶ್ವರ್280
ಕೋಲ್ಕತ್ತಾ345
ಜಮ್ಮು-ಶ್ರೀನಗರ39
ಬೆಂಗಳೂರು473
ಗುವಾಹಟಿ62
ಗೋರಖಪುರ43
ಚಂಡೀಗಢ66
ಭೋಪಾಲ್284
ಬಿಲಾಸ್ಪುರ್1316
ಮುಜಫರ್‌ಪುರ38
ಮುಂಬೈ547
ಮಾಲ್ಡಾ217
ಪಾಟ್ನಾ 38
ತಿರುವನಂತಪುರಂ 70
ಸಿಕಂದರಾಬಾದ್ 758
ಸಿಲಿಗುರಿ67
ಪ್ರಯಾಗ್ರಾಜ್286
ರಾಂಚಿ153

ಆಯ್ಕೆ ವಿಧಾನ:
ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನ

ಬ್ಯಾಂಕ್ ಆಫ್ ಬರೋಡಾ ಉದ್ಯೋಗಾವಕಾಶ

ವಯೋಮಿತಿ:
ರೈಲ್ವೇ ನೇಮಕಾತಿ ಮಂಡಳಿಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 01-ಜುಲೈ-2024 ಕ್ಕೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 30 ವರ್ಷಗಳನ್ನು ಮೀರಿರಬಾರದು.

ವಯೋಮಿತಿ ಸಡಿಲಿಕೆ:
OBC (NCL) ಮತ್ತು ಮಾಜಿ ಸೈನಿಕರು (UR & EWS) ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
ಮಾಜಿ ಸೈನಿಕರು [OBC (NCL)] ಅಭ್ಯರ್ಥಿಗಳಿಗೆ: 06 ವರ್ಷ
ಮಾಜಿ ಸೈನಿಕರು (SC & ST) ಅಭ್ಯರ್ಥಿಗಳಿಗೆ: 08 ವರ್ಷ

ಅರ್ಜಿ ಶುಲ್ಕ:
SC/ST/ಮಾಜಿ ಸೈನಿಕರು/ಮಹಿಳೆ/ಟ್ರಾನ್ಸ್ಜೆಂಡರ್/ಅಲ್ಪಸಂಖ್ಯಾತರು/EBC ಅಭ್ಯರ್ಥಿಗಳಿಗೆ: 250 ರೂ.
ಎಲ್ಲಾ ಇತರ ಅಭ್ಯರ್ಥಿಗಳಿಗೆ: 500 ರೂ.
ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್

ಪ್ರಮುಖ ದಿನಾಂಕಗಳು:
ಆನ್‌ಲೈನ್‌ ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ: 20-01-2024
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 19-02-2024

RRB Assistant Loco Pilot Notification 2024 ಪ್ರಮುಖ ಲಿಂಕ್‌ಗಳು:
ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್‌ ಅರ್ಜಿ ಸಲ್ಲಿಸಲು: ಲಿಂಕ್ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: indianrailways.gov.in

WhatsApp Group Join Now
Telegram Group Join Now

Leave a Comment