10th, ಡಿಪ್ಲೊಮಾ ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದ ಉದ್ಯೋಗಾವಕಾಶ : Raichur District Court Recruitment 2023 @ raichur.dcourts.gov.in

ರಾಯಚೂರು ಜಿಲ್ಲಾ ನ್ಯಾಯಾಲಯ (Raichur District Court Recruitment 2023) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

ರಾಯಚೂರು ಜಿಲ್ಲಾ ನ್ಯಾಯಾಲಯ ದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ಬೆರಳಚ್ಚು ನಕಲುಗಾರರು, ಆದೇಶ ಜಾರಿಕಾರರು, ಜವಾನ (ಪ್ಯೂನ್), ಚಾಲಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆ ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ.

Raichur District Court Recruitment 2023 ಅಧಿಸೂಚನೆ ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ : ರಾಯಚೂರು ಜಿಲ್ಲಾ ನ್ಯಾಯಾಲಯ
ಹುದ್ದೆಗಳ ಸಂಖ್ಯೆ: 26
ಹುದ್ದೆ ಹೆಸರು: ಪ್ಯೂನ್, ಚಾಲಕ
ವೇತನ: ₹ 17000-52650/-
ಉದ್ಯೋಗ ಸ್ಥಳ: ರಾಯಚೂರು (ಕರ್ನಾಟಕ)
ಅಧಿಕೃತ ವೆಬ್‌ಸೈಟ್: raichur.dcourts.gov.in

ಹುದ್ದೆಗಳ ವಿವರ:
ಶೀಘ್ರಲಿಪಿಗಾರರು ಗ್ರೇಡ್-3: 1
ಬೆರಳಚ್ಚುಗಾರರು: 8
ಬೆರಳಚ್ಚು ನಕಲುಗಾರರು: 1
ಆದೇಶ ಜಾರಿಕಾರರು: 5
ಜವಾನ (ಪ್ಯೂನ್): 10
ಚಾಲಕ :1

ICMR NIV ನೇಮಕಾತಿ 2023

ವಿದ್ಯಾರ್ಹತೆ ವಿವರಗಳು:
ಶೀಘ್ರಲಿಪಿಗಾರರು ಗ್ರೇಡ್-3: 12th , ಡಿಪ್ಲೊಮಾ
ಬೆರಳಚ್ಚುಗಾರರು: 12th , ಡಿಪ್ಲೊಮಾ
ಬೆರಳಚ್ಚು ನಕಲುಗಾರರು: 12th , ಡಿಪ್ಲೊಮಾ
ಆದೇಶ ಜಾರಿಕಾರರು: 10th ಪಾಸ್
ಜವಾನ (ಪ್ಯೂನ್): 10th ಪಾಸ್
ಚಾಲಕ: 10th ಪಾಸ್

ಆಯ್ಕೆ ಪ್ರಕ್ರಿಯೆ:
ಟೈಪಿಂಗ್ ಪರೀಕ್ಷೆ, ಕಂಪ್ಯೂಟರ್ ಪ್ರಾವೀಣ್ಯತೆ ಪರೀಕ್ಷೆ ಮತ್ತು ಸಂದರ್ಶನ.

ವಯೋಮಿತಿ:
ರಾಯಚೂರು ಜಿಲ್ಲಾ ನ್ಯಾಯಾಲಯದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
Cat-2A/2B/3A & 3B ಅಭ್ಯರ್ಥಿಗಳಿಗೆ: 03 ವರ್ಷ
SC/ST/Cat-I ಅಭ್ಯರ್ಥಿಗಳಿಗೆ: 05 ವರ್ಷ

ಅರ್ಜಿ ಶುಲ್ಕ:
ಸಾಮಾನ್ಯ/2A/2B/3A & 3B ಅಭ್ಯರ್ಥಿಗಳಿಗೆ: ರೂ.200/-
SC/ST/PWD/Cat-I ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್

ವೇತನ ವಿವರಗಳು:
ಶೀಘ್ರಲಿಪಿಗಾರರು ಗ್ರೇಡ್-3 – 27650 ರಿಂದ 52650 ರೂ.
ಬೆರಳಚ್ಚುಗಾರರು – 21400 ರಿಂದ 42000 ರೂ.
ಬೆರಳಚ್ಚು ನಕಲುಗಾರರು – 21400 ರಿಂದ 42000 ರೂ.
ಆದೇಶ ಜಾರಿಕಾರರು – 19950 ರಿಂದ 37900 ರೂ.
ಜವಾನ (ಪ್ಯೂನ್) – 17000 ರಿಂದ 19850 ರೂ.
ಚಾಲಕ – 21400 ರಿಂದ 42000 ರೂ.

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-11-2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-12-2023

Raichur District Court Recruitment 2023 ಪ್ರಮುಖ ಲಿಂಕ್‌ಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: raichur.dcourts.gov.in

WhatsApp Group Join Now
Telegram Group Join Now

2 thoughts on “10th, ಡಿಪ್ಲೊಮಾ ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದ ಉದ್ಯೋಗಾವಕಾಶ : Raichur District Court Recruitment 2023 @ raichur.dcourts.gov.in”

Leave a Comment