ಫಾರ್ಮಾಸ್ಯುಟಿಕಲ್ಸ್ & ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ ನೇಮಕಾತಿ 2024 : PMBI Recruitment 2024 Walk-in Interview @ janaushadhi.gov.in

ಫಾರ್ಮಾಸ್ಯುಟಿಕಲ್ಸ್ & ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ (PMBI Recruitment 2024) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತರು ಅಪ್ಲೈ ಮಾಡಬಹುದು.

WhatsApp Group Join Now
Telegram Group Join Now

ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ಫಾರ್ಮಾಸ್ಯುಟಿಕಲ್ಸ್ & ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ (Pharmaceuticals & Medical Devices Bureau of India) ದಲ್ಲಿ ಖಾಲಿ ಇರುವ ಸೀನಿಯರ್ ಎಕ್ಸಿಕ್ಯೂಟಿವ್, ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 12, 2024 ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಹಾಜರಾಗಬಹುದು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ.

PMBI Recruitment 2024 ಅಧಿಸೂಚನೆ ಸಂಕ್ಷಿಪ್ತ ವಿವರ:

ನೇಮಕಾತಿ ಪ್ರಾಧಿಕಾರ: ಫಾರ್ಮಾಸ್ಯುಟಿಕಲ್ಸ್ & ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ (PMBI)
ಹುದ್ದೆ ಹೆಸರು: ಹಿರಿಯ ಕಾರ್ಯನಿರ್ವಾಹಕ, ಎಕ್ಸಿಕ್ಯೂಟಿವ್​
ಹುದ್ದೆಗಳ ಸಂಖ್ಯೆ: 10
ಉದ್ಯೋಗ ಸ್ಥಳ: ಭಾರತದಾದ್ಯಂತ
ವೇತನ: 25000 – 40000 ರೂ.

ಹುದ್ದೆಗಳ ವಿವರಗಳು:
ಎಕ್ಸಿಕ್ಯೂಟಿವ್(ಲೀಗಲ್): 1
ಅಸಿಸ್ಟೆಂಟ್ ಮ್ಯಾನೇಜರ್ (ಐಟಿ & MIS): 1
ಸೀನಿಯರ್ ಎಕ್ಸಿಕ್ಯೂಟಿವ್/ ಎಕ್ಸಿಕ್ಯೂಟಿವ್ (ಸೇಲ್ಸ್ & ಮಾರ್ಕೆಟಿಂಗ್): 2
ಸೀನಿಯರ್ ಮಾರ್ಕೆಟಿಂಗ್ ಆಫೀಸರ್ (ಸೇಲ್ಸ್ & ಮಾರ್ಕೆಟಿಂಗ್): 1
ಸೀನಿಯರ್ ಎಕ್ಸಿಕ್ಯೂಟಿವ್ (ಲಾಜಿಸ್ಟಿಕ್ಸ್ & ಸಪ್ಲೈ ಚೈನ್): 1
ಸೀನಿಯರ್ ಎಕ್ಸಿಕ್ಯೂಟಿವ್ (ಕ್ವಾಲಿಟಿ ಕಂಟ್ರೋಲ್): 3
ಎಕ್ಸಿಕ್ಯೂಟಿವ್ (ಫೈನಾನ್ಸ್​ & ಅಕೌಂಟ್ಸ್​): 1

12th ಪಾಸಾದವರಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ ನಲ್ಲಿ ಉದ್ಯೋಗ 

ಶೈಕ್ಷಣಿಕ ವಿದ್ಯಾರ್ಹತೆ:
ಎಕ್ಸಿಕ್ಯೂಟಿವ್(ಲೀಗಲ್): ಎಲ್​ಎಲ್​ಬಿ
ಅಸಿಸ್ಟೆಂಟ್ ಮ್ಯಾನೇಜರ್ (ಐಟಿ & MIS): ಬಿ.ಎಸ್ಸಿ, ಬಿಸಿಎ, ಬಿ.ಟೆಕ್
ಸೀನಿಯರ್ ಎಕ್ಸಿಕ್ಯೂಟಿವ್/ ಎಕ್ಸಿಕ್ಯೂಟಿವ್ (ಸೇಲ್ಸ್ & ಮಾರ್ಕೆಟಿಂಗ್): ಪದವಿ
ಸೀನಿಯರ್ ಮಾರ್ಕೆಟಿಂಗ್ ಆಫೀಸರ್ (ಸೇಲ್ಸ್ & ಮಾರ್ಕೆಟಿಂಗ್): ಪದವಿ
ಸೀನಿಯರ್ ಎಕ್ಸಿಕ್ಯೂಟಿವ್ (ಲಾಜಿಸ್ಟಿಕ್ಸ್ & ಸಪ್ಲೈ ಚೈನ್): ಪದವಿ
ಸೀನಿಯರ್ ಎಕ್ಸಿಕ್ಯೂಟಿವ್ (ಕ್ವಾಲಿಟಿ ಕಂಟ್ರೋಲ್): ಬಿ.ಫಾರ್ಮಾ
ಎಕ್ಸಿಕ್ಯೂಟಿವ್ (ಫೈನಾನ್ಸ್​ & ಅಕೌಂಟ್ಸ್​): ಬಿ.ಕಾಂ

ವಯೋಮಿತಿ:
ಎಕ್ಸಿಕ್ಯೂಟಿವ್(ಲೀಗಲ್): 28 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್ (ಐಟಿ & MIS): 32 ವರ್ಷ
ಸೀನಿಯರ್ ಎಕ್ಸಿಕ್ಯೂಟಿವ್/ ಎಕ್ಸಿಕ್ಯೂಟಿವ್ (ಸೇಲ್ಸ್ & ಮಾರ್ಕೆಟಿಂಗ್): 30 ವರ್ಷ
ಸೀನಿಯರ್ ಮಾರ್ಕೆಟಿಂಗ್ ಆಫೀಸರ್ (ಸೇಲ್ಸ್ & ಮಾರ್ಕೆಟಿಂಗ್): 30 ವರ್ಷ
ಸೀನಿಯರ್ ಎಕ್ಸಿಕ್ಯೂಟಿವ್ (ಲಾಜಿಸ್ಟಿಕ್ಸ್ & ಸಪ್ಲೈ ಚೈನ್): 30 ವರ್ಷ
ಸೀನಿಯರ್ ಎಕ್ಸಿಕ್ಯೂಟಿವ್ (ಕ್ವಾಲಿಟಿ ಕಂಟ್ರೋಲ್): 30 ವರ್ಷ
ಎಕ್ಸಿಕ್ಯೂಟಿವ್ (ಫೈನಾನ್ಸ್​ & ಅಕೌಂಟ್ಸ್​): 28 ವರ್ಷ

ವೇತನ:
ಎಕ್ಸಿಕ್ಯೂಟಿವ್(ಲೀಗಲ್) 25,000 ರೂ.
ಅಸಿಸ್ಟೆಂಟ್ ಮ್ಯಾನೇಜರ್ (ಐಟಿ & MIS): 40,000 ರೂ.
ಸೀನಿಯರ್ ಎಕ್ಸಿಕ್ಯೂಟಿವ್/ ಎಕ್ಸಿಕ್ಯೂಟಿವ್ (ಸೇಲ್ಸ್ & ಮಾರ್ಕೆಟಿಂಗ್) 30,000 ರೂ.
ಸೀನಿಯರ್ ಮಾರ್ಕೆಟಿಂಗ್ ಆಫೀಸರ್ (ಸೇಲ್ಸ್ & ಮಾರ್ಕೆಟಿಂಗ್): 30,000 ರೂ.
ಸೀನಿಯರ್ ಎಕ್ಸಿಕ್ಯೂಟಿವ್ (ಲಾಜಿಸ್ಟಿಕ್ಸ್ & ಸಪ್ಲೈ ಚೈನ್): 30,000 ರೂ.
ಸೀನಿಯರ್ ಎಕ್ಸಿಕ್ಯೂಟಿವ್ (ಕ್ವಾಲಿಟಿ ಕಂಟ್ರೋಲ್) 30,000 ರೂ.
ಎಕ್ಸಿಕ್ಯೂಟಿವ್ (ಫೈನಾನ್ಸ್​ & ಅಕೌಂಟ್ಸ್​): 25,000 ರೂ.

ಆಯ್ಕೆ ಪ್ರಕ್ರಿಯೆ:
ಸ್ಕ್ರೀನಿಂಗ್
ವೈಯಕ್ತಿಕ ಸಂದರ್ಶನ

PMBI Recruitment 2024 ಸಂದರ್ಶನ ಸ್ಥಳ:
ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ, ಕೆಳಗಿನ ವಿಳಾಸಕ್ಕೆ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ (ವಾಕ್-ಇನ್- ಇಂಟರ್​ವ್ಯೂಗೆ) ಹಾಜರಾಗಬಹುದು.
ಫಾರ್ಮಾಸ್ಯುಟಿಕಲ್ಸ್ & ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ (PMBI)
E-1, 8ನೇ ಮಹಡಿ
ವಿಡಿಯೋಕಾನ್ ಟವರ್,
ಝಾಂಡೇವಾಲನ್ ಬಡಾವಣೆ
ನವದೆಹಲಿ – 110055

ಪ್ರಮುಖ ದಿನಾಂಕಗಳು:
ಅಧಿಸೂಚನೆ ಬಿಡುಗಡೆಯಾದ ದಿನಾಂಕ: 01-02-2024
ಸಂದರ್ಶನ ಪ್ರಾರಂಭದ ದಿನಾಂಕ: ಫೆಬ್ರವರಿ -12-2024

ಹುದ್ದೆವಾರು ಸಂದರ್ಶನ ನಡೆಯುವ ದಿನಾಂಕಗಳು:
ಎಕ್ಸಿಕ್ಯೂಟಿವ್(ಲೀಗಲ್)- ಫೆಬ್ರವರಿ 7-2024
ಅಸಿಸ್ಟೆಂಟ್ ಮ್ಯಾನೇಜರ್ (ಐಟಿ & MIS)- ಫೆಬ್ರವರಿ 7-2024
ಸೀನಿಯರ್ ಎಕ್ಸಿಕ್ಯೂಟಿವ್/ ಎಕ್ಸಿಕ್ಯೂಟಿವ್ (ಸೇಲ್ಸ್ & ಮಾರ್ಕೆಟಿಂಗ್)- ಫೆಬ್ರವರಿ 8- 2024
ಸೀನಿಯರ್ ಮಾರ್ಕೆಟಿಂಗ್ ಆಫೀಸರ್ (ಸೇಲ್ಸ್ & ಮಾರ್ಕೆಟಿಂಗ್)- ಫೆಬ್ರವರಿ 8- 2024
ಸೀನಿಯರ್ ಎಕ್ಸಿಕ್ಯೂಟಿವ್ (ಲಾಜಿಸ್ಟಿಕ್ಸ್ & ಸಪ್ಲೈ ಚೈನ್)- ಫೆಬ್ರವರಿ 9- 2024
ಸೀನಿಯರ್ ಎಕ್ಸಿಕ್ಯೂಟಿವ್ (ಕ್ವಾಲಿಟಿ ಕಂಟ್ರೋಲ್)- ಫೆಬ್ರವರಿ 9- 2024
ಎಕ್ಸಿಕ್ಯೂಟಿವ್ (ಫೈನಾನ್ಸ್​ & ಅಕೌಂಟ್ಸ್​)- ಫೆಬ್ರವರಿ 12, 2024

PMBI Recruitment 2024 ಪ್ರಮುಖ ಲಿಂಕ್‌ಗಳು:
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್‌: janaushadhi.gov.in

ಗಮನಿಸಿ:
ಯಾವುದೇ ರೀತಿಯ ಸಹಾಯಕ ಅಥವಾ ಮಾಹಿತಿಗಾಗಿ 011- 49431800 ಸಹಾಯ ವಾಣಿ.

WhatsApp Group Join Now
Telegram Group Join Now

Leave a Comment