---Advertisement---

ರಾಷ್ಟ್ರೀಯ ವಿಮಾ ಕಂಪನಿ ನೇಮಕಾತಿ 2024 : NICL Recruitment 2024 @ nationalinsurance.nic.co.in

By admin

Published On:

Follow Us
NICL Recruitment 2024
---Advertisement---

ರಾಷ್ಟ್ರೀಯ ವಿಮಾ ಕಂಪನಿ ನಿಯಮಿತ (NICL Recruitment 2024 ) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಪ್ಲೈ ಮಾಡಬಹುದು.

WhatsApp Group Join Now
Telegram Group Join Now

ರಾಷ್ಟ್ರೀಯ ವಿಮಾ ಕಂಪನಿ ನಿಯಮಿತ (NICL) ನಲ್ಲಿ ಖಾಲಿ ಇರುವ ಆಡಳಿತ ಅಧಿಕಾರಿಗಳು (ಸಾಮಾನ್ಯರು ಮತ್ತು ತಜ್ಞರು) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಹೆಚ್ಚಿನ ವಿವರಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ ಅರ್ಜ ಭರ್ತಿ ಮಾಡಿ.

NICL Recruitment 2024 ಅಧಿಸೂಚನೆ ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ರಾಷ್ಟ್ರೀಯ ವಿಮಾ ಕಂಪನಿ ನಿಯಮಿತ (NICL)
ಹುದ್ದೆ ಹೆಸರು: ಆಡಳಿತ ಅಧಿಕಾರಿಗಳು (ಸಾಮಾನ್ಯರು ಮತ್ತು ತಜ್ಞರು)
ಹುದ್ದೆಗಳ ಸಂಖ್ಯೆ: 274
ಕೆಲಸದ ಸ್ಥಳ: ಭಾರತದಾದ್ಯಂತ
ವೇತನ: 50920 ರಿಂದ 85000 ರೂ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22 -ಜನವರಿ- 2024

ವಿದ್ಯಾರ್ಹತೆ :

ಹುದ್ದೆ ಹೆಸರುಹುದ್ದೆಗಳ ಸಂಖ್ಯೆ
ವೈದ್ಯರು (MBBS)28
ವಾಸ್ತವಿಕ02
ಹಣಕಾಸು30
ಕಾನೂನುಬದ್ಧ20
ಮಾಹಿತಿ ತಂತ್ರಜ್ಞಾನ 2020
ಸಾಮಾನ್ಯ ಅಧಿಕಾರಿಗಳು132
ಹಿಂದಿ (ರಾಜಭಾಷಾ) ಅಧಿಕಾರಿಗಳು22
ಆಟೋಮೊಬೈಲ್ ಇಂಜಿನಿಯರ್ಸ್20

ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ ನೇಮಕಾತಿ 2024

ಹುದ್ದೆವಾರು ವಿದ್ಯಾರ್ಹತೆ:

ಹುದ್ದೆ ಹೆಸರುವಿದ್ಯಾರ್ಹತೆ
ವೈದ್ಯರು(MBBS) MBBS , MD, MS, ಸ್ನಾತಕೋತ್ತರ ಪದವಿ
ಕಾನೂನುಬದ್ಧಪದವಿ, ಕಾನೂನಿನಲ್ಲಿ ಸ್ನಾತಕೋತ್ತರ ಪದವಿ
ಸಾಮಾನ್ಯ ಅಧಿಕಾರಿಗಳುಪದವಿ, ಸ್ನಾತಕೋತ್ತರ ಪದವಿ
ಹಿಂದಿ (ರಾಜಭಾಷಾ) ಅಧಿಕಾರಿಗಳುಸ್ನಾತಕೋತ್ತರ ಪದವಿ
ಆಟೋಮೊಬೈಲ್ ಇಂಜಿನಿಯರ್ಸ್BE & B.Tech, ME ಅಥವಾ M.Tech
ಮಾಹಿತಿ ತಂತ್ರಜ್ಞಾನBE ಅಥವಾ B.Tech, ME ಅಥವಾ M.Tech, MCA
ಹಣಕಾಸುICAI ಅಥವಾ ICWA, B.Com, M.Com
ವಾಸ್ತವಿಕಸ್ನಾತಕೋತ್ತರ ಪದವಿ

ವಯೋಮಿತಿ:
ರಾಷ್ಟ್ರೀಯ ವಿಮಾ ಕಂಪನಿ ನಿಯಮಿತ (NICL) ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ವಯಸ್ಸು ಕನಿಷ್ಟ 21 ವರ್ಷ ಹಾಗೆಯೇ ಗರಿಷ್ಟ 30 ವರ್ಷ ವಯೋಮಿತಿಯನ್ನು ಮೀರಿರಬಾರದು.

ವಯೋಮಿತಿ ಸಡಿಲಿಕೆ:
ಇತರೆ ಹಿಂದೂಳಿದ ವರ್ಗದ ಅಭ್ಯರ್ಥಿಗಳಿಗೆ: 03 ವರ್ಷ
ಎಸ್ ಸಿ/ ಎಸ್ ಟಿ ಅಭ್ಯರ್ಥಿಗಳಿಗೆ : 05 ವರ್ಷ
PwBD ಅಭ್ಯರ್ಥಿಗಳಿಗೆ : 10 ವರ್ಷ

ಅರ್ಜಿ ಶುಲ್ಕ:
SC, ST, PwBD, ವಿಕಲಚೇತನ ಅಭ್ಯರ್ಥಿಗಳಿಗೆ : 250 ರೂ.
ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ : 1000 ರೂ.
ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್

ಆಯ್ಕೆವಿಧಾನ:
ಪೂರ್ವಭಾವಿ ಪರೀಕ್ಷೆ,
ಮುಖ್ಯ ಪರೀಕ್ಷೆ
ವೈದ್ಯಕೀಯ ಪರೀಕ್ಷೆ
ದಾಖಲೆಗಳ ಪರಿಶೀಲನೆ
ಸಂದರ್ಶನ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ : 02-01-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 22-01-2024
ಅರ್ಜಿ ಶುಲ್ಕ ಪಾವತಿಸುವ ಕೊನೆಯ ದಿನಾಂಕ: 22.01.2024

NICL Recruitment 2024 ಪ್ರಮುಖ ಲಿಂಕುಗಳು:
ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ ಸಲ್ಲಿಸಲು: ಲಿಂಕ್ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ : nationalinsurance.nic.co.in

WhatsApp Group Join Now
Telegram Group Join Now

Leave a Comment