---Advertisement---

NCR RRC ನೇಮಕಾತಿ 2023 : NCR RRC Recruitment 2023 @rrcpryj.org

By admin

Published On:

Follow Us
NCR RRC Recruitment 2023
---Advertisement---

ಉತ್ತರ ಕೇಂದ್ರ ರೈಲ್ವೆ ವಲಯ (NCR RRC Recruitment 2023) ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.

WhatsApp Group Join Now
Telegram Group Join Now

ಉತ್ತರ ಕೇಂದ್ರ ರೈಲ್ವೆ ವಲಯ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಇರುವವರು ಅರ್ಹತೆ, ಹಾಗೂ ಅರ್ಹ ಅಭ್ಯರ್ಥಿಗಳು ಪ್ರಮುಖ ದಿನಾಂಕಗಳು, ಅರ್ಜಿ ವಿಧಾನ, ಕೆಳಗಿನ ಮಾಹಿತಿ ತಿಳಿದು ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

NCR RRC Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಉತ್ತರ ಕೇಂದ್ರ ರೈಲ್ವೆ
ಹುದ್ದೆಯ ಹೆಸರು: ಆಕ್ಟ್‌ ಅಪ್ರೆಂಟಿಸ್
ಖಾಲಿ ಹುದ್ದೆಗಳು : 1697
ಪ್ರಕಟಣೆ ದಿನಾಂಕ 15-11-2023
ಕೊನೆ ದಿನಾಂಕ 14-12-2023
ಅಧಿಕೃತ ವೆಬ್‌ಸೈಟ್‌: rrcpryj.org

ಹುದ್ದೆಗಳ ವಿವರ
ಪ್ರಯಾಗ್‌ರಾಜ್ ವಿಭಾಗ: 364
ಪ್ರಯಾಗ್‌ರಾಜ್ ವಿಭಾಗ: 339
ಜಾನ್ಸಿ ವಿಭಾಗ : 528
ವರ್ಕ್‌ಶಾಪ್‌ ಜಾನ್ಸಿ ವಿಭಾಗ : 170
ಆಗ್ರಾ ವಿಭಾಗ : 296

DGHS ನೇಮಕಾತಿ ಅಧಿಸೂಚನೆ 2023

ಶೈಕ್ಷಣಿಕ ಅರ್ಹತೆಗಳು : 10ನೇ ತರಗತಿ ಪಾಸ್ ಜೊತೆಗೆ ಹುದ್ದೆಗಳಿಗೆ ಅನುಗುಣವಾಗಿ ಮೆಕ್ಯಾನಿಕಲ್ / ಇಲೆಕ್ಟ್ರೀಷಿಯನ್/ ಇತರೆ ಟ್ರೇಡ್‌ಗಳಲ್ಲಿ ಐಟಿಐ ಪಾಸ್‌ ಮಾಡಿರಬೇಕು.

ವಯೋಮಿತಿ ಅರ್ಹತೆಗಳು
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ 15 ವರ್ಷ ಆಗಿರಬೇಕು. ಹಾಗೂ ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು.

ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ :3 ವರ್ಷ
SC/ST ಅಭ್ಯರ್ಥಿಗಳಿಗೆ: 5 ವರ್ಷ
PWD ಅಭ್ಯರ್ಥಿಗಳಿಗೆ: 10 ವರ್ಷ

ಅರ್ಜಿ ಶುಲ್ಕ ವಿವರ:
ಸಾಮಾನ್ಯ ಕೆಟಗರಿ ಮತ್ತು OBC ಅಭ್ಯರ್ಥಿಗಳಿಗೆ -₹100
SC/ ST / ಪಿಹೆಚ್‌ /ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ rrcpryj.org ಕ್ಕೆ ಭೇಟಿ ನೀಡಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಾಖಲೆಗಳು:
ಎಸ್‌ಎಸ್‌ಎಲ್‌ಸಿ, ಐಟಿಐ ಪಾಸ್ ಸರ್ಟಿಫಿಕೇಟ್‌, ಆಧಾರ್ ಕಾರ್ಡ್‌, ಜನ್ಮ ದಿನಾಂಕ ಮಾಹಿತಿ ಪ್ರಮಾಣ ಪತ್ರಗಳು, ಸಹಿ ಸ್ಕ್ಯಾನ್‌ ಕಾಪಿ ಅಪ್‌ಲೋಡ್ ಮಾಡಬೇಕಾಗುತ್ತದೆ.

ಆಯ್ಕೆ ಪ್ರಕ್ರಿಯೆ ಹೇಗೆ?
10ನೇ ತರಗತಿ ಶೇಕಡ.50 ಅಂಕಗಳು ಮತ್ತು ಐಟಿಐ ಟ್ರೇಡ್‌ನ ಶೇಕಡ.50 ಅಂಕಗಳನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಶಾರ್ಟ್ ಲಿಸ್ಟ್‌ ಮಾಡಿ, ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುವುದು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 15-11-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 14-12-2023

NCR RRC Recruitment 2023 ಪ್ರಮುಖ ಲಿಂಕ್ ಗಳು
ಅಧಿಕೃತ ವೆಬ್‌ಸೈಟ್‌: rrcpryj.org
ಆನ್‌ಲೈನ್ ಅರ್ಜ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Leave a Comment