ರಾಷ್ಟ್ರೀಯ ತೋಟಗಾರಿಕೆ ಇಲಾಖೆ ನೇಮಕಾತಿ 2024 : National Horticulture Board Recruitment 2024

ರಾಷ್ಟ್ರೀಯ ತೋಟಗಾರಿಕೆ ಮಂಡಳಿ (National Horticulture Board Recruitment 2024) ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ತೋಟಗಾರಿಕೆ ಮಂಡಳಿಯು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

ರಾಷ್ಟ್ರೀಯ ತೋಟಗಾರಿಕೆ ಮಂಡಳಿಯಲ್ಲಿ ಖಾಲಿ ಇರುವ ಹಿರಿಯ ತೋಟಗಾರಿಕೆ ಅಧಿಕಾರಿ, ಉಪ ನಿರ್ದೇಶಕರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ.

National Horticulture Board Recruitment 2024 ಅಧಿಸೂಚನೆ ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ರಾಷ್ಟ್ರೀಯ ತೋಟಗಾರಿಕೆ ಮಂಡಳಿ (NHB)
ಹುದ್ದೆಗಳ ಸಂಖ್ಯೆ: 44
ಪ್ರತಿ ತಿಂಗಳುಸಂಬಳ: 35400-177500/-
ಹುದ್ದೆ ಹೆಸರು: ಹಿರಿಯ ತೋಟಗಾರಿಕೆ ಅಧಿಕಾರಿ, ಉಪ ನಿರ್ದೇಶಕ
ಉದ್ಯೋಗ ಸ್ಥಳ: ಭಾರತದಾದ್ಯಂತ

ಹಿಂದೂಸ್ತಾನ್​ ಏರೋನಾಟಿಕ್ಸ್ ನೇಮಕಾತಿ 2023

ವಿದ್ಯಾರ್ಹತೆ:
ಉಪ ನಿರ್ದೇಶಕ:
ಪದವಿ ತೋಟಗಾರಿಕೆ/ಕೃಷಿ/ಕೊಯ್ಲಿನ ನಂತರದ ತಂತ್ರಜ್ಞಾನ/ಕೃಷಿ ಅರ್ಥಶಾಸ್ತ್ರ/ಕೃಷಿ ಇಂಜಿನಿಯರಿಂಗ್/ಕೊಯ್ಲಿನ ನಂತರದ ನಿರ್ವಹಣೆ/ಆಹಾರ ತಂತ್ರಜ್ಞಾನದಲ್ಲಿ /ಆಹಾರ ವಿಜ್ಞಾನ

ಹಿರಿಯ ತೋಟಗಾರಿಕೆ ಅಧಿಕಾರಿ:
ಕೃಷಿ/ತೋಟಗಾರಿಕೆ/ಆಹಾರ ತಂತ್ರಜ್ಞಾನ/ಕೊಯ್ಲಿನ ನಂತರದ ತಂತ್ರಜ್ಞಾನ/ಕೃಷಿ ಅರ್ಥಶಾಸ್ತ್ರ/ಕೃಷಿ ಇಂಜಿನಿಯರಿಂಗ್/ಆಹಾರ ವಿಜ್ಞಾನ, ಸ್ನಾತಕೋತ್ತರ ಪದವಿಯಲ್ಲಿ ಪದವಿ

ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ:
ಉಪ ನಿರ್ದೇಶಕ 19
ಹಿರಿಯ ತೋಟಗಾರಿಕಾ ಅಧಿಕಾರಿ 25

ಹುದ್ದೆವಾರು ವಯೋಮಿತಿ:
ಉಪ ನಿರ್ದೇಶಕ 40
ಹಿರಿಯ ತೋಟಗಾರಿಕಾ ಅಧಿಕಾರಿ 30

ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
PwBD (ಸಾಮಾನ್ಯ) ಅಭ್ಯರ್ಥಿಗಳಿಗೆ: 10 ವರ್ಷ
PwBD [OBC (NCL)] ಅಭ್ಯರ್ಥಿಗಳಿಗೆ: 13 ವರ್ಷ
PwBD (SC/ST) ಅಭ್ಯರ್ಥಿಗಳಿಗೆ: 15 ವರ್ಷ

ಅರ್ಜಿ ಶುಲ್ಕ:
ಅಂಗವಿಕಲ ಅಭ್ಯರ್ಥಿಗಳು: ಯಾವುದೇ ಅರ್ಜಿ ಶುಲ್ಕ ಇಲ್ಲ
SC/ST ಅಭ್ಯರ್ಥಿಗಳು: ರೂ.500/-
ಸಾಮಾನ್ಯ/OBC/EWS ಅಭ್ಯರ್ಥಿಗಳು: ರೂ.1000/-
ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್

ಆಯ್ಕೆ ವಿಧಾನ:
ಕಂಪ್ಯೂಟರ್ ಆಧಾರಿತ ಪರೀಕ್ಷೆ
ಸಂದರ್ಶನ

ಹುದ್ದೆವಾರು ವೇತನ ಶ್ರೇಣಿ:
ಉಪ ನಿರ್ದೇಶಕ : 56100-177500 ರೂ.
ಹಿರಿಯ ತೋಟಗಾರಿಕಾ ಅಧಿಕಾರಿ: 35400-112400 ರೂ.

ಪ್ರಮುಖ ದಿನಾಂಕಗಳು:
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 16-12-2023
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-1-2024
ಅರ್ಜಿ ನಮೂನೆಯ ವಿವರಗಳನ್ನು ತಿದ್ದುಪಡಿಗೆ ಕೊನೆಯ ದಿನಾಂಕ: 06 ರಿಂದ 08 -1- 2024

National Horticulture Board Recruitment 2024 ಅಧಿಸೂಚನೆ ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ಉಪ ನಿರ್ದೇಶಕರು: ಡೌನ್‌ಲೋಡ್ ಗಾಗಿ ಕ್ಲಿಕ್ ಮಾಡಿ
ಅಧಿಸೂಚನೆ ಹಿರಿಯ ತೋಟಗಾರಿಕಾ ಅಧಿಕಾರಿ: ಡೌನ್‌ಲೋಡ್ ಗಾಗಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: nhb.gov.in

ಗಮನಿಸಿ:
ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ, ಕೆಳಗೆ ನೀಡಲಾದ Helpdesk ಸಂಖ್ಯೆ: 9625622301, 9799810080 ಸಂಪರ್ಕಿಸಬಹುದು.

WhatsApp Group Join Now
Telegram Group Join Now

Leave a Comment