ಕರ್ನಾಟಕ ರಾಜ್ಯ 1137 ಪೋಲಿಸ್ ಹಾಲ್ ಟಿಕೆಟ್ ಪ್ರಕಟ | ksp civil pc 1137 hall ticket 2024 Download

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ (ksp civil pc 1137 hall ticket 2024 ) ಯು ಫೆಬ್ರುವರಿ 25 ರಂದು 1137 ಸಿವಿಲ್ ಪೋಲಿಸ್ ಕಾಸ್ಟೇಬಲ್ ಲಿಖಿತ ಪರೀಕ್ಷೆ ನಡೆಸಲಿದೆ. ಹಾಜರಾಗುವ ಅಭ್ಯರ್ಥಿಗಳಿಗೆ ಅಡ್ಮಿಟ್‌ ಕಾರ್ಡ್‌ ಬಿಡುಗಡೆ ಮಾಡಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕೆಳಗಿನ ಲಿಂಕ್ ಮೂಲಕ ಚೆಕ್‌ ಮಾಡಿ.

WhatsApp Group Join Now
Telegram Group Join Now

KSP Civil PC ಪೊಲೀಸ್ ಕಾಸ್ಟೇಬಲ್ (Civil PC) 1137 ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ Call Letter ಇದೀಗ ಪ್ರಕಟಗೊಂಡಿದೆ. ಅಭ್ಯರ್ಥಿಗಳು ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

ksp civil pc 1137 hall ticket 2024 ಅಧಿಸೂಚನೆ ಸಂಕ್ಷಿಪ್ತ ವಿವರ:

ನೇಮಕಾತಿ ಪ್ರಾಧಿಕಾರ: ಕರ್ನಾಟಕ ರಾಜ್ಯ ಪೋಲಿಸ್
ಹುದ್ದೆ ಹೆಸರು: ಸಿವಿಲ್ ಪೋಲಿಸ್ ಕಾಸ್ಟೇಬಲ್ (PC)
ಹುದ್ದೆಗಳ ಸಂಖ್ಯೆ: 1137
ಉದ್ಯೋಗ ಸ್ಥಳ: ಕರ್ನಾಟಕ
ಪರೀಕ್ಷೆ ದಿನಾಂಕ: 25- ಫೆಬ್ರವರಿ- 2024
ಅಧಿಕೃತ ವೆಬ್‌ಸೈಟ್‌ : ksp-recruitment.in

ಹಾಲ್ ಟಿಕೆಟ್ ಲಿಂಕ್‌ಗಳು:

KSP PC NHK (CPC1137) ಹಾಲ್ ಟಿಕೆಟ್ಡೌನ್ಲೋಡ್
KSP CPC HK ಹಾಲ್ ಟಿಕೆಟ್ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್‌ಡೌನ್ಲೋಡ್

ಜಿಲ್ಲಾ ಪಂಚಾಯತ್ ನೇಮಕಾತಿ 2024

ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ ಅಧಿಸೂಚನೆ

WhatsApp Group Join Now
Telegram Group Join Now

Leave a Comment