ಕೊಡಗು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ (Kodagu District Court Recruitment 2023) ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಕೊಡಗು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ. ಸಂಪೂರ್ಣ ಅಧಿಕೃತ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
Kodagu District Court Recruitment 2023 ಹುದ್ದೆಗಳ ಸಂಕ್ಷಿಪ್ತ ವಚನ ವಿವರ:
ಸಂಸ್ಥೆ ಹೆಸರು: ಕೊಡಗು ಜಿಲ್ಲಾ ನ್ಯಾಯಾಲಯ
ಒಟ್ಟು ಹುದ್ದೆಗಳು: 64
ಹುದ್ದೆ ಹೆಸರು: ಸ್ಟೆನೋಗ್ರಾಫರ್, ಪಿಯೋನ್
ವಿದ್ಯಾರ್ಹತೆ: SSLC, 12ನೇ ತರಗತಿ, ಡಿಪ್ಲೊಮಾ
ವೇತನ ಮಾಸಿಕ: ₹ 17,650-52,650
ಉದ್ಯೋಗದ ಸ್ಥಳ: ಕೊಡಗು
ಹುದ್ದೆಯ ವಿವರ:
ಸ್ಟೆನೋಗ್ರಾಫರ್- 2
ಟೈಪಿಸ್ಟ್ – 17
ಟೈಪಿಸ್ಟ್-ಕಾಪಿಯಿಸ್ಟ್-7
ಪ್ರೊಸೆಸ್ ಸರ್ವರ್- 8
ಪಿಯೋನ್- 30
ವಿದ್ಯಾರ್ಹತೆ:
ಸ್ಟೆನೋಗ್ರಾಫರ್- 12ನೇ ತರಗತಿ, ಡಿಪ್ಲೊಮಾ
ಟೈಪಿಸ್ಟ್ – 12ನೇ ತರಗತಿ, ಡಿಪ್ಲೊಮಾ
ಟೈಪಿಸ್ಟ್-ಕಾಪಿಯಿಸ್ಟ್- 12ನೇ ತರಗತಿ ಉತ್ತೀರ್ಣ
ಪ್ರೊಸೆಸ್ ಸರ್ವರ್- 10ನೇ ತರಗತಿ ಉತ್ತೀರ್ಣ
ಪಿಯೋನ್- 10ನೇ ತರಗತಿ ಉತ್ತೀರ್ಣ
ವೇತನ:
ಸ್ಟೆನೋಗ್ರಾಫರ್- ಮಾಸಿಕ ₹ 27,650-52,650
ಟೈಪಿಸ್ಟ್ – ಮಾಸಿಕ ₹ 21,400-42,000
ಟೈಪಿಸ್ಟ್ -ಕಾಪಿಯಿಸ್ಟ್- ಮಾಸಿಕ ₹ 21,400-42,000
ಪ್ರೊಸೆಸ್ ಸರ್ವರ್- ಮಾಸಿಕ ₹ 19,950-37,900
ಪಿಯೋನ್- ಮಾಸಿಕ ₹ 17,000-28,950
ವಯೋಮಿತಿ:
ಕೊಡಗು ಜಿಲ್ಲಾ ಕೋರ್ಟ್ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
Cat-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು
SC/ST/Cat-I ಅಭ್ಯರ್ಥಿಗಳು: 05 ವರ್ಷಗಳು
PWD/ವಿಧವಾ ಅಭ್ಯರ್ಥಿಗಳು: 10 ವರ್ಷಗಳು.
ಅರ್ಜಿ ಶುಲ್ಕ:
SC/ST/Cat-I/PWD ಅಭ್ಯರ್ಥಿಗಳು: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
Cat-2A/2B/3A & 3B ಅಭ್ಯರ್ಥಿಗಳು: ರೂ.150/-
ಸಾಮಾನ್ಯ ಅಭ್ಯರ್ಥಿಗಳು: ರೂ.300/-
ಪಾವತಿ ಶುಲ್ಕ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ಟೈಪಿಂಗ್ ಪರೀಕ್ಷೆ ಮತ್ತು ಸಂದರ್ಶನ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10-11-2023
ಅರ್ಜಿ ಸಲ್ಲಿಸಲು ಕೊನೆಯ ದಿನ: 10- 12- 2023
ಅರ್ಜಿ ಶುಲ್ಕ ಪಡೆಯಲು ಕೊನೆಯ ದಿನ: 11- 12- 2023
Kodagu District Court Recruitment 2023 ಪ್ರಮುಖ ಲಿಂಕ್ ಗಳು
ಆನ್ ಲೈನ್ ಅರ್ಜಿ : ಇಲ್ಲಿ ಲಿಂಕ್ ಮಾಡಿ
ಅಧಿಕೃತ ವೆಬ್‌ಸೈಟ್: kodagu.dcourts.gov.in