ಕರ್ನಾಟಕ ಅರಣ್ಯ ವೀಕ್ಷಕ ಫಲಿತಾಂಶ ಪ್ರಕಟ | Karnataka Forest Watcher Results 2024

ಕರ್ನಾಟಕ ಅರಣ್ಯ ಇಲಾಖೆಯಿಂದ ನಡೆಸಲಾದ 310 ಅರಣ್ಯ ವೀಕ್ಷಕರು (Karnataka Forest Watcher Results 2024 ) ಗ್ರೂಪ್-ಡಿ ಹುದ್ದೆಗಳಿಗೆ ಸಂಬಂಧಿಸಿದ, ಇಲಾಖೆ ವತಿಯಿಂದ 1:20 ಅರ್ಹತಾ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ನೋಡಿಕೊಳ್ಳಬಹುದು.

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು 13 ಅರಣ್ಯ ವೃತ್ತಗಳ ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1: 20 ರಂತೆ ದೈಹಿಕ ತಾಳ್ವಿಕೆ, (Physical Endurance Test) ದೈಹಿಕ ಸಾಮರ್ಥ್ಯ ಪರೀಕ್ಷೆ (Physical Test) ಗೆ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದೆ.

Karnataka Forest Watcher Results 2024 ಅಧಿಸೂಚನೆ ಸಂಕ್ಷಿಪ್ತ ವಿವರ:

ನೇಮಕಾತಿ ಪ್ರಾಧಿಕಾರ: ಕರ್ನಾಟಕ ಅರಣ್ಯ ಇಲಾಖೆ (KFD)
ಹುದ್ದೆ ಹೆಸರು: ಅರಣ್ಯ ವೀಕ್ಷಕ
ಹುದ್ದೆಗಳ ಸಂಖ್ಯೆ: 310
ಉದ್ಯೋಗ ಸ್ಥಳ: ಜಿಲ್ಲಾವಾರು (ಕರ್ನಾಟಕ)
ವೇತನ: 18600- 32600ರೂ.

ವೃತ್ತವಾರು ಫಲಿತಾಂಶ ಡೌನ್‌ಲೋಡ್

ವೃತ್ತಗಳ ಹೆಸರು ಫಲಿತಾಂಶ
ಬೆಳಗಾವಿ ವೃತ್ತದ ಫಲಿತಾಂಶಡೌನ್‌ಲೋಡ್
ಚಾಮರಾಜನಗರ ವೃತ್ತದ ಫಲಿತಾಂಶಡೌನ್‌ಲೋಡ್
ಮಂಗಳೂರು ವೃತ್ತದ ಫಲಿತಾಂಶಡೌನ್‌ಲೋಡ್
ಬಳ್ಳಾರಿ ವೃತ್ತದ ಫಲಿತಾಂಶಡೌನ್‌ಲೋಡ್
ಬೆಂಗಳೂರು ವೃತ್ತದ ಫಲಿತಾಂಶಡೌನ್‌ಲೋಡ್
ಧಾರವಾಡ ವೃತ್ತದ ಫಲಿತಾಂಶಡೌನ್‌ಲೋಡ್
ಶಿವಮೊಗ್ಗ ವೃತ್ತದ ಫಲಿತಾಂಶಡೌನ್‌ಲೋಡ್
ಚಿಕ್ಕಮಗಳೂರು ವೃತ್ತದ ಫಲಿತಾಂಶಡೌನ್‌ಲೋಡ್
ಶಿರಸಿ / ಕೆನರಾ ವೃತ್ತದ ಫಲಿತಾಂಶಡೌನ್‌ಲೋಡ್
ಹಾಸನ ವೃತ್ತದ ಫಲಿತಾಂಶಡೌನ್‌ಲೋಡ್
ಕಲಬುರ್ಗಿ ವೃತ್ತದ ಫಲಿತಾಂಶ ಡೌನ್‌ಲೋಡ್
ಮೈಸೂರು ವೃತ್ತದ ಫಲಿತಾಂಶ ಡೌನ್‌ಲೋಡ್
ಕೊಡಗು ವೃತ್ತದ ಫಲಿತಾಂಶ ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್‌ kfdrecruitment.in

ಮಹಾನಗರ ಪಾಲಿಕೆ ನೇಮಕಾತಿ 2024 


12th ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ

WhatsApp Group Join Now
Telegram Group Join Now

Leave a Comment