ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO Recruitment 2024) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತರು ನಿಗದಿತ ದಿನಾಂಕದೊಳಗೆ ಅಪ್ಲೈ ಮಾಡಬಹುದು.
ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಖಾಲಿ ಇರುವ ಡ್ರಾಟ್ಸ್‌ಮನ್, ಟೆಕ್ನಿಷಿಯನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತರು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ.
ISRO Recruitment 2024 ಅಧಿಸೂಚನೆ ಸಂಕ್ಷಿಪ್ತ ಪರಿಚಯ:
ನೇಮಕಾತಿ ಪ್ರಾಧಿಕಾರ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)
ಹುದ್ದೆಯ ಹೆಸರು: ಡ್ರಾಟ್ಸ್‌ಮನ್, ತಂತ್ರಜ್ಞ
ಹುದ್ದೆಗಳ ಸಂಖ್ಯೆ: 224
ಉದ್ಯೋಗ ಸ್ಥಳ: ಬೆಂಗಳೂರು (ಕರ್ನಾಟಕ)
ವೇತನ: ಇಸ್ರೋ ನೇಮಕಾತಿ ನಿಯಮಗಳ ಪ್ರಕಾರ ಅನ್ವಯ.
ಹುದ್ದೆಗಳ ವಿವರ:
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
ಗ್ರಂಥಾಲಯ ಸಹಾಯಕ | 01 |
ವೈಜ್ಞಾನಿಕ ಸಹಾಯಕ | 06 |
ವಿಜ್ಞಾನಿ/ಇಂಜಿನಿಯರ್ | 02 |
ತಾಂತ್ರಿಕ ಸಹಾಯಕ | 55 |
ವಿಜ್ಞಾನಿ/ಇಂಜಿನಿಯರ್ : 3 | 03 |
ಡ್ರಾಫ್ಟ್‌ಮನ್-ಬಿ or ತಂತ್ರಜ್ಞ-ಬಿ | 142 |
ಭಾರೀ ವಾಹನ ಚಾಲಕ | 02 |
ಲಘು ವಾಹನ ಚಾಲಕ | 06 |
ಅಡುಗೆ ಸಹಾಯಕ (Cook | 04 |
ಅಗ್ನಿಶಾಮಕ-ಎ | 03 |
ವಿದ್ಯಾರ್ಹತೆ ವಿವರ:
ಹುದ್ದೆ ಹೆಸರು | ವಿದ್ಯಾರ್ಹತೆ |
ತಾಂತ್ರಿಕ ಸಹಾಯಕ | ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ |
ಜ್ಞಾನಿ/ಇಂಜಿನಿಯರ್ | ಬಿ.ಎಸ್ಸಿ, ಎಂ.ಎಸ್ಸಿ |
ಗ್ರಂಥಾಲಯ ಸಹಾಯಕ | ಪದವಿ, ಸ್ನಾತಕೋತ್ತರ ಪದವಿ |
ವಿಜ್ಞಾನಿ/ಇಂಜಿನಿಯರ್ | BE ಅಥವಾ B.Tech, ME ಅಥವಾ M.Tech, M.Sc |
ವೈಜ್ಞಾನಿಕ ಸಹಾಯಕ | ಬಿ.ಎಸ್ಸಿ |
ಲಘು ವಾಹನ ಚಾಲಕ | 10 ನೇ ಪಾಸ್ |
ಡ್ರಾಫ್ಟ್‌ಮನ್-ಬಿ | 10ನೇ, ಐಟಿಐ ಪಾಸ್ |
ತಂತ್ರಜ್ಞ-ಬಿ | 10ನೇ, ಐಟಿಐ ಪಾಸ್ |
ಅಡುಗೆ (Cook) | 10 ನೇ ಪಾಸ್ |
ಅಗ್ನಿಶಾಮಕ-ಎ | 10 ನೇ ಪಾಸ್ |
ಭಾರೀ ವಾಹನ ಚಾಲಕ | 10 ನೇ ಪಾಸ್ |
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ವಯೋಮಿತಿ ವಿವರ:
ಹುದ್ದೆ ಹೆಸರು | ವಯೋಮಿತಿ |
ವಿಜ್ಞಾನಿ/ಇಂಜಿನಿಯರ್ | 18-30 |
ವಿಜ್ಞಾನಿ/ಇಂಜಿನಿಯರ್ | 18-28 |
ತಾಂತ್ರಿಕ ಸಹಾಯಕ | 18-35 |
ವೈಜ್ಞಾನಿಕ ಸಹಾಯಕ | 18-35 |
ಗ್ರಂಥಾಲಯ ಸಹಾಯಕ | 18-35 |
ತಂತ್ರಜ್ಞ-ಬಿ | 18-35 |
ಅಡುಗೆ (Cook) | 18-35 |
ಅಗ್ನಿಶಾಮಕ-ಎ | 18-35 |
ಡ್ರಾಫ್ಟ್‌ಮನ್-ಬಿ | 18-25 |
ಭಾರೀ ವಾಹನ ಚಾಲಕ | 18-35 |
ಲಘು ವಾಹನ ಚಾಲಕ | 18-35 |
ವಯೋಮಿತಿ ಸಡಿಲಿಕೆ:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯ ನಿಯಮಗಳ ಪ್ರಕಾರ ಅನ್ವಯ.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27-01-2024
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-ಫೆಬ್ರವರಿ-2024
ISRO Recruitment 2024 ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು: ಲಿಂಕ್ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: isro.gov.in