ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL Recruitment 2024) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ನಲ್ಲಿ ಖಾಲಿ ಇರುವ 1603 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು IOCL ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ.
IOCL Recruitment 2024 ಹುದ್ದೆಯ ಅಧಿಸೂಚನೆ:
ನೇಮಕಾತಿ ಸಂಸ್ಥೆ : ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL)
ಹುದ್ದೆಗಳ ಸಂಖ್ಯೆ: 1603
ಉದ್ಯೋಗ ಸ್ಥಳ: ಭಾರತದಾದ್ಯಂತ
ಹುದ್ದೆ ಹೆಸರು: ಅಪ್ರೆಂಟಿಸ್
ಸ್ಟೈಪೆಂಡ್: IOCL ನೇಮಕಾತಿ ಮಾನದಂಡಗಳ ಪ್ರಕಾರ
ಹುದ್ದೆಯ ವಿವರಗಳು:
- ರಾಜ್ಯದ ಹೆಸರು ಹುದ್ದೆಗಳ ಸಂಖ್ಯೆ
- ಉತ್ತರ ಪ್ರದೇಶ : 256
- ಮಹಾರಾಷ್ಟ್ರ : 252
- ಪಶ್ಚಿಮ ಬಂಗಾಳ : 189
- ದೆಹಲಿ: 138
- ರಾಜಸ್ಥಾನ : 96
- ಅಸ್ಸಾಂ : 96
- ಗುಜರಾತ್: 95
- ಹರಿಯಾಣ: 82
- ಪಂಜಾಬ್: 76
- ಬಿಹಾರ: 63
- ಮಧ್ಯಪ್ರದೇಶ : 52
- ಒಡಿಶಾ : 45
- ತಮಿಳುನಾಡು ಮತ್ತು ಪುದುಚೇರಿ: 30
- ಜಾರ್ಖಂಡ್: 28
- ಛತ್ತೀಸ್‌ಗಢ : 24
- ಉತ್ತರಾಖಂಡ: 24
- ಕರ್ನಾಟಕ: 20
- ಹಿಮಾಚಲ ಪ್ರದೇಶ: 19
- ಜಮ್ಮು ಮತ್ತು ಕಾಶ್ಮೀರ : 17
- ಚಂಡೀಗಢ : 14
- ಗೋವಾ : 6
- ಅಂಡಮಾನ್ ಮತ್ತು ನಿಕೋಬಾರ್ : 5
- ತ್ರಿಪುರಾ: 4
- ಅರುಣಾಚಲ ಪ್ರದೇಶ: 4
- ಸಿಕ್ಕಿಂ: 3
- ಮಣಿಪುರ: 3
- ನಾಗಾಲ್ಯಾಂಡ್: 2
- ದಾದ್ರಾ ಮತ್ತು ನಗರ ಹವೇಲಿ : 2
- ದಮನ್ & ದಿಯು: 2
- ಮಿಜೋರಾಂ: 1
- ಮೇಘಾಲಯ: 1
ಹುದ್ದೆವಾರು ವಿದ್ಯಾರ್ಹತೆ ವಿವರಗಳು:
ಟ್ರೇಡ್ ಅಪ್ರೆಂಟಿಸ್‌ಗಳು : 10ನೇ, 12ನೇ, ಐಟಿಐ
ತಂತ್ರಜ್ಞ ಅಪ್ರೆಂಟಿಸ್: ಡಿಪ್ಲೊಮಾ
ಪದವೀಧರ ಅಪ್ರೆಂಟಿಸ್‌ಗಳು: ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ
IOCL Recruitment 2024 ವಯಸ್ಸಿನ ಮಿತಿ:
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (OICL) ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 30-11-2023 ರಂತೆ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 24 ವರ್ಷ ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
PwBD (ಸಾಮಾನ್ಯ) ಅಭ್ಯರ್ಥಿಗಳಿಗೆ: 10 ವರ್ಷ
PwBD (OBC-NCL) ಅಭ್ಯರ್ಥಿಗಳಿಗೆ: 13 ವರ್ಷ
PwBD (SC/ST) ಅಭ್ಯರ್ಥಿಗಳಿಗೆ: 15 ವರ್ಷ
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ:
ಆನ್‌ಲೈನ್ ಪರೀಕ್ಷೆ
ದಾಖಲೆ ಪರಿಶೀಲನೆ
ಸಂದರ್ಶನ
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 16-12-2023
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-01-2024
IOCL Recruitment 2024 ಅಧಿಸೂಚನೆ ಪ್ರಮುಖ ಲಿಂಕ್‌ಗಳು:
ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
ನೋಂದಣಿ – ಟ್ರೇಡ್ ಅಪ್ರೆಂಟಿಸ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ನೋಂದಣಿ – ತಂತ್ರಜ್ಞ ಮತ್ತು ಪದವೀಧರ ಅಪ್ರೆಂಟಿಸ್ ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: iocl.com