10th Pass ಭಾರತೀಯ ನೌಕಾಪಡೆಯಲ್ಲಿ ಉದ್ಯೋಗಾವಕಾಶ : Indian Navy Apprentice Recruitment 2023

ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ (Indian Navy Apprentice Recruitment 2023) ಅಪ್ಪೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.

WhatsApp Group Join Now
Telegram Group Join Now

ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತರು ಆನ್‌ಲೈನ್ ಮೂಲಕ ಸಲ್ಲಿಸಬಹುದು. ಹುದ್ದೆಗೆ ಸಂಬಂಧಿಸಿದ ಮಾಹಿತಿ, ವಿದ್ಯಾರ್ಹತೆ, ವೇತನ , ವಯೋಮಿತಿ ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಓದಿ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಸಂಪೂರ್ಣ ಅಧಿಕೃತ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

Indian Navy Apprentice Recruitment 2023 ಅಧಿಸೂಚನೆ ಸಂಕ್ಷಿಪ್ತ ವಿವರ:

ಸಂಸ್ಥೆಯ ಹೆಸರು : ಭಾರತೀಯ ನೌಕಾಪಡೆ
ಪೋಸ್ಟ್ ಹೆಸರು : ಅಪ್ರೆಂಟಿಸ್
ಒಟ್ಟು ಹುದ್ದೆಗಳು : 275
ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್
ಉದ್ಯೋಗದ ಸ್ಥಳ : ಭಾರತದಾದ್ಯಂತ
ಅಧಿಕೃತ ವೆಬ್‌ಸೈಟ್‌ : indiannavy.nic.in

SSC GD Constable Recruitment 2023

ಹುದ್ದೆ ಹೆಸರು ಹುದ್ದೆ ಸಂಖ್ಯೆ:
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ : 36
ಫಿಟ್ಟರ್ : 33
ಶೀಟ್ ಮೆಟಲ್ ವರ್ಕರ್ : 33
ಬಡಗಿ : 27
ಮೆಕ್ಯಾನಿಕ್ (ಡೀಸೆಲ್) : 23
ಪೈಪ್ ಫಿಟ್ಟರ್ : 23
ಎಲೆಕ್ಟ್ರಿಷಿಯನ್ : 21
ಪೇಂಟರ್ (ಸಾಮಾನ್ಯ) : 16
ಆರ್ & ಎ/ಸಿ ಮೆಕ್ಯಾನಿಕ್ : 15
ವೆಲ್ಡರ್ (ಗ್ಯಾಸ್ ಮತ್ತು ಎಲೆಕ್ಟ್ರಿಕ್) : 15
ಯಂತ್ರಶಾಸ್ತ್ರಜ್ಞ : 12
ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ : 10
ಮೆಕ್ಯಾನಿಕ್ ಮೆಷಿನ್ ಟೂಲ್ ನಿರ್ವಹಣೆ & ಮಿಲ್ ರೈಟ್ ನಿರ್ವಹಣೆ ಮೆಕ್ಯಾನಿಕ್ : 6
ಫೌಂಡ್ರಿಮ್ಯಾನ್ : 5

ಶೈಕ್ಷಣಿಕ ಅರ್ಹತೆ:
ಭಾರತೀಯ ನೌಕಾಪಡೆ ಅಧಿಕೃತ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು 10th / ITI ನಲ್ಲಿ ಸಂಬಂಧಿಸಿದ ಕೋರ್ಸ್’ನಲ್ಲಿ ಶೈಕ್ಷಣಿಕ ಅರ್ಹತೆ ಪೂರ್ಣಗೊಳಿಸಿರಬೇಕು.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಮೆರಿಟ್ ಪಟ್ಟಿ
ಸಂದರ್ಶನ
ಡಾಕ್ಯುಮೆಂಟ್ ಪರಿಶೀಲನೆ
ವೈದ್ಯಕೀಯ ಪರೀಕ್ಷೆ

ವಯೋಮಿತಿ:
ಭಾರತೀಯ ನೌಕಾಪಡೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ವಯಸ್ಸಿನ ಮಿತಿ ಅಭ್ಯರ್ಥಿಯು ಹೊಂದಿರಬೇಕು.
ಕನಿಷ್ಠ – 14 ವರ್ಷ
ಗರಿಷ್ಠ – ಗರಿಷ್ಠ ವಯಸ್ಸಿನ ನಿರ್ಬಂಧವಿಲ್ಲ

ವೇತನ ಶ್ರೇಣಿ:
₹ 8050/- ಪ್ರತಿ ತಿಂಗಳು

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸಿದ ದಾಖಲೆ ಪ್ರತಿಯೊಂದಿಗೆ ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು.
“ದಿ ಆಫೀಸರ್-ಇನ್-ಚಾರ್ಜ್ (ಅಪ್ರೆಂಟಿಸ್‌ಶಿಪ್‌ಗಾಗಿ), ನೇವಲ್ ಡಾಕ್‌ಯಾರ್ಡ್ ಅಪ್ರೆಂಟಿಸ್ ಸ್ಕೂಲ್, VM ನೇವಲ್ ಬೇಸ್ S.O.P.O. ವಿಶಾಖಪಟ್ಟಣಂ – 530 014, ಆಂಧ್ರ ಪ್ರದೇಶ”

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ – 18-11-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 01-01-2024
ಪರೀಕ್ಷೆಯ ದಿನಾಂಕ – 28-02-2024
ಲಿಖಿತ ಫಲಿತಾಂಶ ದಿನಾಂಕ – 02-03-2024
ಸಂದರ್ಶನ ದಿನಾಂಕ – 5-8-03-2024
ಸಂದರ್ಶನದ ಫಲಿತಾಂಶ ದಿನಾಂಕ – 14-03-2024
ವೈದ್ಯಕೀಯ ಪರೀಕ್ಷೆಯ ದಿನಾಂಕ – 16-03-2024

Indian Navy Apprentice Recruitment 2023 ಪ್ರಮುಖ ಲಿಂಕ್‌ಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್‌ : indiannavy.nic.in

WhatsApp Group Join Now
Telegram Group Join Now

Leave a Comment