ಭಾರತೀಯ ಅಂಚೆ ಇಲಾಖೆಯಲ್ಲಿ (India Post Recruitment 2023)ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಭಾರತೀಯ ಅಂಚೆ ಇಲಾಖೆಯು 2023ನೇ ಸಾಲಿನ ಕ್ರೀಡಾ ಕೋಟಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ಮೊದಲ ಅಧಿಸೂಚನೆಯನ್ನು ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ.
India Post Recruitment 2023ಅಧಿಸೂಚನೆ ಸಂಕ್ಷಿಪ್ತ ವಿವರ
ಸಂಸ್ಥೆಯ ಹೆಸರು : ಭಾರತೀಯ ಅಂಚೆ ಇಲಾಖೆ
ಹುದ್ದೆಗಳ ಸಂಖ್ಯೆ: 1899
ಉದ್ಯೋಗ ಸ್ಥಳ: ಅಖಿಲ ಭಾರತ
ಹುದ್ದೆ ಹೆಸರು: ಕ್ರೀಡಾ ಕೋಟಾ (ಭಾರತೀಯ ಅಂಚೆ ಇಲಾಖೆಯ)
ವೇತನ: 18,000 – 81,100/-
ವಿದ್ಯಾರ್ಹತೆ: 10th , PUC , ಪದವಿ.
ಹುದ್ದೆಗಳ ವಿವರ
ಪೋಸ್ಟಲ್ ಅಸಿಸ್ಟಂಟ್ : 598
ಸಾರ್ಟಿಂಗ್ ಅಸಿಸ್ಟಂಟ್: 143
ಪೋಸ್ಟ್‌ಮ್ಯಾನ್ : 585
ಎಂಟಿಎಸ್ : 570
ಮೇಲ್ ಗಾರ್ಡ್: 03
India Post Recruitment 2023 ವಿದ್ಯಾರ್ಹತೆ ಅರ್ಹತೆ
ಅಂಚೆ ಸಹಾಯಕ: ಯಾವುದೇ ಪದವಿ ಪಾಸ್.
ವಿಂಗಡಣೆ ಸಹಾಯಕ: ಯಾವುದೇ ಪದವಿ ಪಾಸ್.
ಪೋಸ್ಟ್‌ಮ್ಯಾನ್: ದ್ವಿತೀಯ ಪಿಯುಸಿ ಪಾಸ್.
ಮೇಲ್ ಗಾರ್ಡ್: ದ್ವಿತೀಯ ಪಿಯುಸಿ ಪಾಸ್.
ಬಹು ಕಾರ್ಯ ಸಿಬ್ಬಂದಿ: 10ನೇ ತರಗತಿ ಪಾಸ್.
ಹುದ್ದೆ ವೇತನ ಶ್ರೇಣಿ
ಅಂಚೆ ಸಹಾಯಕ : ₹25,500 – 81,100/-
ವಿಂಗಡಣೆ ಸಹಾಯಕ: ₹25,500 – 81,100/-
ಪೋಸ್ಟ್ಮ್ಯಾನ್: ₹21,700 – 69,100/-
ಮೇಲ್ ಗಾರ್ಡ್: ₹21,700 – 69,100/-
ಬಹು ಕಾರ್ಯ ಸಿಬ್ಬಂದಿ: ₹18,000 – 56,900/-
ವಯೋಮಿತಿ
ಅಂಚೆ ಸಹಾಯಕ 18-27 ವರ್ಷ
ವಿಂಗಡಣೆ ಸಹಾಯಕ 18-27 ವರ್ಷ
ಪೋಸ್ಟ್‌ಮ್ಯಾನ್ 18-27 ವರ್ಷ
ಮೇಲ್ ಗಾರ್ಡ್ 18-27 ವರ್ಷ
ಬಹು ಕಾರ್ಯ ಸಿಬ್ಬಂದಿ 18-25 ವರ್ಷ
ಅರ್ಜಿ ಶುಲ್ಕ
Gen/OBC/EWS ಅಭ್ಯರ್ಥಿಗಳು Rs.100.
ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ Rs.100.
SC/ST ಅಭ್ಯರ್ಥಿಗಳು: ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಪಾವತಿ ಶುಲ್ಕ ವಿಧಾನ: ಆನ್‌ಲೈನ್
ಆಯ್ಕೆ ವಿಧಾನ: ವಿದ್ಯಾರ್ಹತೆ ಅಂಕಗಳು (ಮೆರಿಟ್ ಪಟ್ಟಿ)
ಹಾಗೂ ಡಾಕ್ಯುಮೆಂಟ್ ಪರಿಶೀಲನೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 10-11-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 09-12-2023
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 09-12-2023
ಪ್ರಮುಖ ಲಿಂಕ್‌ಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: indiapost.gov.in