ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಉದ್ಯೋಗಾವಕಾಶ : District Legal Services Authority Recruitment 2023

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (District Legal Services Authority Recruitment 2023) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (District Legal Services Authority) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆಫ್​ಲೈನ್/ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬಹುದು. ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ವೇತನ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಇತರೆ ಮಾಹಿತಿ ಕೆಳಗಿನಂತಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ.

District Legal Services Authority Recruitment 2023 ಅಧಿಸೂಚನೆ ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA)
ಹುದ್ದೆಗಳ ಸಂಖ್ಯೆ: 9
ಹುದ್ದೆ ಹೆಸರು: ಆಫೀಸ್ ಪಿಯೋನ್, ಆಫೀಸ್ ಸಹಾಯಕ
ಉದ್ಯೋಗ ಸ್ಥಳ: ಧಾರವಾಡ, ಶಿವಮೊಗ್ಗ, ಉಡುಪಿ
ವೇತನ: 15202 ರಿಂದ 19000 ರೂ.

ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ:
ಆಫೀಸ್ ಅಸಿಸ್ಟೆಂಟ್/ ಕ್ಲರ್ಕ್​- 3
ಸ್ವಾಗತಕಾರ & ಡೇಟಾ ಎಂಟ್ರಿ ಆಪರೇಟರ್ (ಟೈಪಿಸ್ಟ್)-3
ಆಫೀಸ್ ಪಿಯೋನ್ -3

ಕರ್ನಾಟಕ ಬ್ಯಾಂಕ್ ನೇಮಕಾತಿ 2023 

ವಿದ್ಯಾರ್ಹತೆ:
ಆಫೀಸ್ ಅಸಿಸ್ಟೆಂಟ್/ ಕ್ಲರ್ಕ್​- ಪದವಿ
ಸ್ವಾಗತಕಾರ & ಡೇಟಾ ಎಂಟ್ರಿ ಆಪರೇಟರ್ (ಟೈಪಿಸ್ಟ್)- ಪದವಿ
ಆಫೀಸ್ ಪಿಯೋನ್ – 10ನೇ ತರಗತಿ

ವಯೋಮಿತಿ:
ಆಫೀಸ್ ಅಸಿಸ್ಟೆಂಟ್/ ಕ್ಲರ್ಕ್​- DLSA ನಿಯಮಗಳ ಪ್ರಕಾರ.
ರಿಸೆಪ್ಶನಿಸ್ಟ್ & ಡೇಟಾ ಎಂಟ್ರಿ ಆಪರೇಟರ್ (ಟೈಪಿಸ್ಟ್)- DLSA ನಿಯಮಗಳ ಪ್ರಕಾರ
ಆಫೀಸ್ ಪಿಯೋನ್ – 18 ವರ್ಷ

ವೇತನ ಶ್ರೇಣಿ:
ಆಫೀಸ್ ಅಸಿಸ್ಟೆಂಟ್/ ಕ್ಲರ್ಕ್​- : 19,000 ರೂ.
ರಿಸೆಪ್ಶನಿಸ್ಟ್ & ಡೇಟಾ ಎಂಟ್ರಿ ಆಪರೇಟರ್ (ಟೈಪಿಸ್ಟ್) : 17,271ರೂ.
ಆಫೀಸ್ ಪಿಯೋನ್ : 15,202 ರೂ.

ಉದ್ಯೋಗದ ಸ್ಥಳ:
ಉಡುಪಿ, ಧಾರವಾಡ ಮತ್ತು ಶಿವಮೊಗ್ಗ.

ಆಯ್ಕೆ ಪ್ರಕ್ರಿಯೆ:
ಸಂದರ್ಶನದ ಮೂಲಕ ಆಯ್ಕೆ.

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು DLSA ಆಫ್‌ಲೈನ್ ಈ ಕೆಳಕಂಡ ವಿಳಾಸಗಳಿಗೆ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಕಳುಹಿಸಬೇಕು.

ಉಡುಪಿ: ಸದಸ್ಯ ಕಾರ್ಯದರ್ಶಿಗಳ ಕಛೇರಿ, ಡಿಎಲ್‌ಎಸ್‌ಎ, ಉಡುಪಿ.
ಧಾರವಾಡ: ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎಡಿಆರ್ ಕಟ್ಟಡ ಸಿವಿಲ್ ನ್ಯಾಯಾಲಯ ಆವರಣ, ಧಾರವಾಡ.
ಶಿವಮೊಗ್ಗ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅನೆಕ್ಸ್ ಕೋರ್ಟ್ ಕಟ್ಟಡ, ಬಾಲರಾಜ್ ಅರ್ಸ್ ರಸ್ತೆ, ಶಿವಮೊಗ್ಗ.

ಪ್ರಮುಖ ದಿನಾಂಕಗಳು:
ಆಫ್‌ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 21-11-2023
ಆಫ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-12-2023

DLSA ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಗಳು:
DLSA ಉಡುಪಿ -ಡಿಸೆಂಬರ್ 4,2023
DLSA ಧಾರವಾಡ- ಡಿಸೆಂಬರ್ 5, 2023
DLSA ಶಿವಮೊಗ್ಗ- ಡಿಸೆಂಬರ್ 8, 2023

District Legal Services Authority Recruitment 2023 ಅಧಿಸೂಚನೆ ಪ್ರಮುಖ ಲಿಂಕ್‌ಗಳು:
ಉಡುಪಿ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಧಾರವಾಡ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಶಿವಮೊಗ್ಗ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್‌: districts.ecourts.gov.in

WhatsApp Group Join Now
Telegram Group Join Now

Leave a Comment