ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ನೇಮಕಾತಿ 2024 | DHFWS Koppal Recruitment 2024 @ koppal.nic.in

DHFWS Koppal Recruitment 2024: ಕೊಪ್ಪಳ ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತರು ಕೊನೆಯ ದಿನಾಂಕದೊಳಗೆ ಅಪ್ಲೈ ಮಾಡಿ.

WhatsApp Group Join Now
Telegram Group Join Now

ರಾಜ್ಯ ಸರ್ಕಾರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, (DHFWS Recruitment 2024 ) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕೊಪ್ಪಳ ದಲ್ಲಿ ಖಾಲಿ ಇರುವ ನರ್ಸಿಂಗ್ ಅಧಿಕಾರಿ, ಪ್ರಾಥಮಿಕ ಆರೋಗ್ಯ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ ಅಪ್ಲೈ ಮಾಡಿ.

DHFWS Koppal Recruitment 2024 ಅಧಿಸೂಚನೆ ಸಂಕ್ಷಿಪ್ತ ವಿವರ:

ನೇಮಕಾತಿ ಪ್ರಾಧಿಕಾರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕೊಪ್ಪಳ
ಹುದ್ದೆ ಹೆಸರು: ನರ್ಸಿಂಗ್ ಅಧಿಕಾರಿ, ಪ್ರಾಥಮಿಕ ಆರೋಗ್ಯ ಅಧಿಕಾರಿ
ಹುದ್ದೆಗಳ ಸಂಖ್ಯೆ: 38
ಉದ್ಯೋಗ ಸ್ಥಳ: ಕೊಪ್ಪಳ (ಕರ್ನಾಟಕ)
ವೇತನ: 13200 – 15939 ರೂ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-02-2024

ಹುದ್ದೆಗಳ ವಿವರ:

ಹುದ್ದೆ ಹೆಸರುಹುದ್ದೆಗಳ ಸಂಖ್ಯೆ
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ 03
ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕರು01
ಡಿ.ಇ.ಐ.ಸಿ ವ್ಯವಸ್ಥಾಪಕರು01
ಎನ್.ಆರ್.ಸಿ ಡಯಟ್ ಕೌನ್ಸಲರ್01
ಪ್ರಯೋಗಶಾಲಾ ತಂತ್ರಜ್ಞರು02
ಎಲ್.ಹೆಚ್.ವಿ ಎನ್.ಯು.ಹೆಚ್.ಎಂ02
ಆರ್.ಬಿ.ಎಸ್.ಕೆ ನೇತ್ರ ಸಹಾಯಕರು/ ಫಾರ್ಮಾಸಿಸ್ಟ್02
ಫಾರ್ಮಾಸಿಸ್ಟ್ ಎನ್.ಯು.ಹೆಚ್.ಎಂ ಕಾರ್ಯಕ್ರಮ01
ಓ.ಟಿ. ಟೆಕ್ನಿಷಿಯನ್02
ಲಸಿಕಾ ಕ್ಷೇತ್ರ ಕಾರ್ಯಕರ್ತರು (ಐ.ಎಫ್.ವಿ)01
ಶುಶ್ರೂಷಣಾಧಿಕಾರಿಗಳು (ನರ್ಸಿಂಗ್)17
ಆಡಿಯೋ ಮೆಟ್ರಿಕ್ ಅಸಿಸ್ಟಂಟ್01
ಶ್ರವಣ ದೋಷವುಳ್ಳ ಮಕ್ಕಳ ಬೋಧಕರು01
ಆಡಳಿತ ಮತ್ತು ಕಾರ್ಯಕ್ರಮ ಸಹಾಯಕ01
ಆಪ್ತಸಮಾಲೋಚಕರು02

NIACL ನಲ್ಲಿ ಸಹಾಯಕ ಹುದ್ದೆಗಳ ನೇಮಕಾತಿ 2024


HFWS Koppal Recruitment 2024 ಹುದ್ದೆವಾರು ವಯೋಮಿತಿ:

ಹುದ್ದೆ ಹೆಸರು ವಯೋಮಿತಿ
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ18-45
ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕರು18-40
ಡಿ.ಇ.ಐ.ಸಿ ವ್ಯವಸ್ಥಾಪಕರು18-45
ಎನ್.ಆರ್.ಸಿ ಡಯಟ್ ಕೌನ್ಸಲರ್18-45
ಪ್ರಯೋಗಶಾಲಾ ತಂತ್ರಜ್ಞರು18-45
ಎಲ್.ಹೆಚ್.ವಿ ಎನ್.ಯು.ಹೆಚ್.ಎಂ18-65
ಆರ್.ಬಿ.ಎಸ್.ಕೆ ನೇತ್ರ ಸಹಾಯಕರು/ ಫಾರ್ಮಾಸಿಸ್ಟ್18-65
ಫಾರ್ಮಾಸಿಸ್ಟ್ ಎನ್.ಯು.ಹೆಚ್.ಎಂ ಕಾರ್ಯಕ್ರಮ18-40
ಓ.ಟಿ. ಟೆಕ್ನಿಷಿಯನ್18-45
ಶುಶ್ರೂಷಣಾಧಿಕಾರಿಗಳು18-45
ಲಸಿಕಾ ಕ್ಷೇತ್ರ ಕಾರ್ಯಕರ್ತರು (ಐ.ಎಫ್.ವಿ)18-40
ಶ್ರವಣ ದೋಷವುಳ್ಳ ಮಕ್ಕಳ ಬೋಧಕರು18-45
ಆಡಿಯೋ ಮೆಟ್ರಿಕ್ ಅಸಿಸ್ಟಂಟ್18-45
ಆಪ್ತಸಮಾಲೋಚಕರು18-35
ಆಡಳಿತ ಮತ್ತು ಕಾರ್ಯಕ್ರಮ ಸಹಾಯಕ18-45


ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ, ಸಂದರ್ಶನ, ದಾಖಲೆಗಳ ಪರಿಶೀಲನೆ.

ಅರ್ಜಿ ಶುಲ್ಕದ:
ಎಲ್ಲಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ವಿದ್ಯಾರ್ಹತೆಯ ವಿವರಗಳು:

ಹುದ್ದೆ ಹೆಸರುವಿದ್ಯಾರ್ಹತೆ
ಪ್ರಾಥಮಿಕ ಆರೋಗ್ಯ ಅಧಿಕಾರಿDHFWS ಕೊಪ್ಪಳ ನಿಯಮಗಳ ಪ್ರಕಾರ
DEIC ಮ್ಯಾನೇಜರ್ ಸ್ನಾತಕೋತ್ತರ ಪದವಿ, ಎಂಬಿಎ, ಸ್ನಾತಕೋತ್ತರ ಪದವಿ
ತಾಲೂಕಾ ಕಾರ್ಯಕ್ರಮ ನಿರ್ವಾಹಕಬಿಬಿಎಂ, ಎಂಬಿಎ
NRC ಡಯಟ್ ಕೌನ್ಸಿಲರ್ಡಿಪ್ಲೊಮಾ, ಬಿ.ಎಸ್ಸಿ
ಪ್ರಯೋಗಾಲಯ ತಂತ್ರಜ್ಞಎಸ್ ಎಸ್ ಎಲ್ ಸಿ, ಪಿಯುಸಿ, ಡಿಪ್ಲೊಮಾ
LHV, NUHMDHFWS ಕೊಪ್ಪಳ ನಿಯಮಗಳ ಪ್ರಕಾರ
RBSK ನೇತ್ರ ಸಹಾಯಕ/ಫಾರ್ಮಸಿಸ್ಟ್ಆಪ್ಟೋಮೆಟ್ರಿಯಲ್ಲಿ ಡಿಪ್ಲೊಮಾ
ಫಾರ್ಮಾಸಿಸ್ಟ್ಡಿ.ಫಾರ್ಮಾ, ಬಿ.ಫಾರಂ
ಒಟಿ ತಂತ್ರಜ್ಞಡಿಪ್ಲೊಮಾ
ವ್ಯಾಕ್ಸಿನೇಷನ್ ಫೀಲ್ಡ್ ವರ್ಕರ್ಪದವಿ , ಸ್ನಾತಕೋತ್ತರ ಪದವಿ, MSW
ನರ್ಸಿಂಗ್ ಅಧಿಕಾರಿಗಳುDHFWS ಕೊಪ್ಪಳದ ನಿಯಮಗಳ ಪ್ರಕಾರ
ಆಡಿಯೊಮೆಟ್ರಿಕ್ ಸಹಾಯಕDHLS
ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಕರುTYDHH ನಲ್ಲಿ ಡಿಪ್ಲೊಮಾ
ಆಡಳಿತ ಮತ್ತು ಕಾರ್ಯಕ್ರಮ ಸಹಾಯಕಪದವಿ, ಪದವಿ
ಸಲಹೆಗಾರ ಬಿ.ಎಸ್ಸಿ


ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಫೆಬ್ರವರಿ- 02- 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರವರಿ 16- 2024

DHFWS Recruitment 2024 ಅಧಿಸೂಚನೆ ಲಿಂಕ್‌ಗಳು:
ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್‌: koppal.nic.in
ಆನ್‌ಲೈನ್‌ ಅರ್ಜಿ ಸಲ್ಲಿಸಲು: ಲಿಂಕ್ ಕ್ಲಿಕ್ ಮಾಡಿ

WhatsApp Group Join Now
Telegram Group Join Now

1 thought on “ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ನೇಮಕಾತಿ 2024 | DHFWS Koppal Recruitment 2024 @ koppal.nic.in”

  1. ಮನು ಎಚ್ಎಸ್ ಸೆಕೆಂಡ್ ಪಿಯು ಕಂಪ್ಲೀಟ್ ಶೆಟ್ರು ಸಿದ್ದಪ್ಪ ಪಿಯು ಕಾಲೇಜ್ ಅಜ್ಜಂಪುರ ಚಿಕ್ಕಮಂಗಳೂರು ಡಿಸ್ಟಿಕ್ ಅಜ್ಜಂಪುರ ತಾಲೂಕು

    Reply

Leave a Comment