ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 2024 | DHFWS Chikkaballapur Recruitment 2024

ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕಬಳ್ಳಾಪುರ (DHFWS Chikkaballapur Recruitment 2024) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಪ್ಲೈ ಮಾಡಬಹುದು.

WhatsApp Group Join Now
Telegram Group Join Now

ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಸಿಹಿ ಸುದ್ದಿ, ಚಿಕ್ಕಬಳ್ಳಾಪುರ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಚಿಕ್ಕಬಳ್ಳಾಪುರ (DHFWS Chikkaballapur) ನಲ್ಲಿ ಖಾಲಿ ಇರುವ ಸ್ಟಾಫ್ ನರ್ಸ, ಮೆಡಿಕಲ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅಪ್ಲೈ ಮಾಡಬಹುದು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ.

DHFWS Chikkaballapur Recruitment 2024 ಅಧಿಸೂಚನೆ ಸಂಕ್ಷಿಪ್ತ ಪರಿಚಯ:

ನೇಮಕಾತಿ ಪ್ರಾಧಿಕಾರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕಬಳ್ಳಾಪುರ (DHFWS ಚಿಕ್ಕಬಳ್ಳಾಪುರ)
ಹುದ್ದೆ ಹೆಸರು: ಸ್ಟಾಫ್ ನರ್ಸ, ಮೆಡಿಕಲ್ ಆಫೀಸರ್
ಹುದ್ದೆಗಳ ಸಂಖ್ಯೆ: 20
ಉದ್ಯೋಗ ಸ್ಥಳ: ಚಿಕ್ಕಬಳ್ಳಾಪುರ (ಕರ್ನಾಟಕ)
ವೇತನ: 13784- 46894 ರೂ.
ಅಧಿಕೃತ ವೆಬ್‌ಸೈಟ್: chikkaballapur.nic.in

ಮಾಹಿತಿ & ಪ್ರಸಾರ ಸಚಿವಾಲಯದಲ್ಲಿ ಉದ್ಯೋಗ 

ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ:
ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ: 01
ಆರ್.ಬಿ.ಎಸ್.ಕೆ ಆಯುಷ್ ವೈದ್ಯಕೀಯ ಅಧಿಕಾರಿ: 02
ತಾಲೂಕು ಜನರಲ್ ಆಸ್ಪತ್ರೆಯ ಸಾಂಕ್ರಾಮಿಕ ರೋಗ ತಜ್ಞ: 04
ಆರ್.ಬಿ.ಎಸ್.ಕೆ ನೇತ್ರ ಸಹಾಯಕ: 01
ಸ್ಟಾಫ್ ನರ್ಸ್: 12

ಹುದ್ದೆವಾರು ವೇತನ ಶ್ರೇಣಿ
ಹುದ್ದೆಗಳ ವೇತನ
ಆರ್.ಬಿ.ಎಸ್.ಕೆ ಆಯುಷ್ ವೈದ್ಯಕೀಯ ಅಧಿಕಾರಿ: 46,894
ಆರ್.ಬಿ.ಎಸ್.ಕೆ ನೇತ್ರ ಸಹಾಯಕ: 13,784
ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ: 30,000
ತಾಲೂಕು ಜನರಲ್ ಆಸ್ಪತ್ರೆಯ ಸಾಂಕ್ರಾಮಿಕ ರೋಗ ತಜ್ಞ: 30,000
ಸ್ಟಾಫ್ ನರ್ಸ: 15,554

ಶೈಕ್ಷಣಿಕ ಅರ್ಹತೆ :
ಆರ್.ಬಿ.ಎಸ್.ಕೆ ಆಯುಷ್ ವೈದ್ಯಾಧಿಕಾರಿಗಳು: ಬಿಎಎಂಎಸ್ ಉತ್ತೀರ್ಣರಾಗಿ ಇಂಟರ್ನಷಿಪ್ ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕು. ಕೆ.ಎ.ಯು.ಪಿ.ಬಿ ನೋಂದಣಿಯನ್ನು ಹೊಂದಿರಬೇಕು.

ಆರ್.ಬಿ.ಎಸ್.ಕೆ ನೇತ್ರ ಸಹಾಯಕ: ಎರಡು ವರ್ಷ ಡಿಪ್ಲೊಮಾ ಇನ್ ಆಪ್ಟೋಮೆಟ್ರಿ ಅಥವಾ ನೇತ್ರ ಸಹಾಯಕರು ಆಗಿ ಮಾನ್ಯತೆ ಪಡೆದ ಸರ್ಕಾರಿ ಆಸ್ಪತ್ರೆಯಲ್ಲಿ NPCB ನಿಯಮಗಳ ಪ್ರಕಾರ ತರಬೇತಿ ಪಡೆದಿರಬೇಕು.

ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ: ವೈದ್ಯಕೀಯ ಪದವಿ, ಸಾಮಾಜಿಕ ಔಷಧ/ಸಾರ್ವಜನಿಕ ಆರೋಗ್ಯ/ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಜೀವ ವಿಜ್ಞಾನ/ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ M.Sc, MPH ಪೂರ್ಣಗೊಳಿಸಿರಬೇಕು.

ತಾಲೂಕು ಜನರಲ್ ಆಸ್ಪತ್ರೆಯ ಸಾಂಕ್ರಾಮಿಕ ರೋಗ ತಜ್ಞ: ವೈದ್ಯಕೀಯ ಪದವಿ, ಸಾಮಾಜಿಕ ಔಷಧ/ಸಾರ್ವಜನಿಕ ಆರೋಗ್ಯ/ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಜೀವ ವಿಜ್ಞಾನ/ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ M.Sc, MPH ಪೂರ್ಣಗೊಳಿಸಿರಬೇಕು.

ಸ್ಟಾಫ್ ನರ್ಸ: ಜಿ.ಎನ್.ಎಂ ಅರ್ಹತೆ ಜೊತೆಗೆ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನೋಂದಣಿಯಾಗಿರಬೇಕು. 2 ವರ್ಷಗಳ ಅನುಭವ ಹೊಂದಿರಬೇಕು.

ವಯಸ್ಸಿನ ಮೀತಿ :

  • ಆರ್.ಬಿ.ಎಸ್.ಕೆ ಆಯುಷ್ ವೈದ್ಯಕೀಯ ಅಧಿಕಾರಿ: 45 ವರ್ಷ
  • ಆರ್.ಬಿ.ಎಸ್.ಕೆ ನೇತ್ರ ಸಹಾಯಕ: 45 ವರ್ಷ
  • ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ: 40 ವರ್ಷ
  • ತಾಲೂಕು ಜನರಲ್ ಆಸ್ಪತ್ರೆಯ ಸಾಂಕ್ರಾಮಿಕ ರೋಗ ತಜ್ಞ: 40 ವರ್ಷ
  • ಸ್ಟಾಫ್ ನರ್ಸ: 45 ವರ್ಷ

ಆಯ್ಕೆ ವಿಧಾನ : ಮೆರಿಟ್ ಲಿಸ್ಟ್, ದಾಖಲೆಗಳ ಪರಿಶೀಲನೆ, ಸಂದರ್ಶನ.

ಅರ್ಜಿ ಶುಲ್ಕದ ವಿವರ :
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.

DHFWS Chikkaballapur Recruitment 2024 ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ : ಜನವರಿ -19-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : ಜನವರಿ -29- 2024

ಅಧಿಸೂಚನೆ ಪ್ರಮುಖ ಲಿಂಕ್‌ಗಳು:
ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ ಸಲ್ಲಿಸಲು: ಲಿಂಕ್ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: chikkaballapur.nic.in

WhatsApp Group Join Now
Telegram Group Join Now

Leave a Comment