DGHS ನೇಮಕಾತಿ ಅಧಿಸೂಚನೆ 2023 : DGHS Recruitment 2023 @ aiihph.gov.in

ಡೈರೆಕ್ಟೊರೇಟ್‌ ಜೆನೆರಲ್ ಆಫ್‌ ಹೆಲ್ತ್‌ ಸರ್ವೀಸ್‌ (DGHS Recruitment 2023) ನಲ್ಲಿ ಖಾಲಿ ಇರುವ ವಿವಿಧ ಗ್ರೂಪ್‌ ಬಿ ಮತ್ತು ಸಿ ಹುದ್ದೆಗಳ ಅರ್ಜಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನದ ಡೈರೆಕ್ಟೊರೇಟ್ ಜೆನೆರಲ್‌ ಆಫ್‌ ಹೆಲ್ತ್‌ ಸರ್ವೀಸ್ (Directorate General of Health Services) ಖಾಲಿ ಇರುವ ಗ್ರೂಪ್‌ ಬಿ, ಗ್ರೂಪ್‌ ಸಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತರು ಅಭ್ಯರ್ಥಿಗಳು ಸಂಪೂರ್ಣ ಆ
ಅಧಿಕೃತ ಅಧಿಸೂಚನೆ ಓದಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

DGHS Recruitment 2023 ಹುದ್ದೆ ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ : ಡೈರೆಕ್ಟೊರೇಟ್‌ ಜೆನೆರಲ್ ಆಫ್‌ ಹೆಲ್ತ್‌ ಸರ್ವೀಸ್‌ (DGHS)
ಹುದ್ದೆ ಹೆಸರು : ಗ್ರೂಪ್ B & C
ಒಟ್ಟು ಹುದ್ದೆಗಳ : 487
ಉದ್ಯೋಗ ಸ್ಥಳ: ಕರ್ನಾಟಕ, ನವದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ.
ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್
ವೇತನ ಶ್ರೇಣಿ: 18,000- 1,42,400/-

ಪೂರ್ವ ಕೇಂದ್ರ ರೈಲ್ವೆ ನೇಮಕಾತಿ 2023

DGHS Recruitment 2023 ಹುದ್ದೆಯ ವಿವರಗಳು:

  • ಸಂಶೋಧನಾ ಸಹಾಯಕ- 12
  • ತಂತ್ರಜ್ಞ – 3
  • ಪ್ರಯೋಗಾಲಯದ ಪರಿಚಾರಕ -69
  • ಪ್ರಯೋಗಾಲಯ ಸಹಾಯಕ -8
  • ಕೀಟ ಸಂಗ್ರಾಹಕ -1
  • ಪ್ರಯೋಗಾಲಯ ತಂತ್ರಜ್ಞ – 5
  • ಆರೋಗ್ಯ ನಿರೀಕ್ಷಕರು -70
  • ಫೀಲ್ಡ್ ವರ್ಕರ್ -140
  • ಗ್ರಂಥಾಲಯ ಮತ್ತು ಮಾಹಿತಿ ಸಹಾಯಕ -1
  • ಗ್ರಂಥಾಲಯದ ಗುಮಾಸ್ತ -5
  • ಭೌತಚಿಕಿತ್ಸಕ h 4
  • ವೈದ್ಯಕೀಯ ಸಮಾಜ ಕಲ್ಯಾಣ ಅಧಿಕಾರಿ – 1
  • ಎಕ್ಸ್-ರೇ ತಂತ್ರಜ್ಞ -1
  • ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ -1
  • ಬೋಧಕ (VTW) ಫಿಟ್ಟರ್ ವ್ಯಾಪಾರ -1
  • ಜೂನಿಯರ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿಸ್ಟ್ -2
  • ಪ್ರೆಸ್ಸಿಂಗ್ ಮ್ಯಾನ್ -2
  • ತಾಂತ್ರಿಕ ಸಹಾಯಕ (ಶಸ್ತ್ರಚಿಕಿತ್ಸಾ) -1
  • ಗ್ರಂಥಾಲಯದ ಗುಮಾಸ್ತ -2
  • ನರ್ಸಿಂಗ್ ಅಧಿಕಾರಿ (ಸ್ಟಾಫ್ ನರ್ಸ್) -15
  • ಅಡುಗೆ ಮಾಡಿ -2
  • ಸಹಾಯಕ ಭೌತಚಿಕಿತ್ಸಕ -1
  • ಪ್ಯಾರಾ ಮೆಡಿಕಲ್ ವರ್ಕರ್ -11
  • ಅಡಿಗೆ ಸಹಾಯಕ -2
  • ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ (ತಾಂತ್ರಿಕ ಸಹಾಯಕ) -1
  • ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ -2
  • ಸಹಾಯಕ ಭೌತಚಿಕಿತ್ಸಕ -3
  • ಫಿಟ್ಟರ್ ಎಲೆಕ್ಟ್ರಿಷಿಯನ್ – 1
  • ಅಡುಗೆ ಮತ್ತು ಅಡುಗೆ ಸಹಾಯಕ -3
  • ಟೈಲರ್ -2
  • ಬಾಯ್ಲರ್ ಅಟೆಂಡೆಂಟ್ – 1
  • ಕಾರ್ಯಾಗಾರದ ಪರಿಚಾರಕ -4
  • ಪ್ರದರ್ಶಕ (ಬಯೋ-ಕೆಮಿಸ್ಟ್ರಿ ಮತ್ತು ನ್ಯೂಟ್ರಿಷನ್) -2
  • ಸಿಸ್ಟರ್ ಟ್ಯೂಟರ್ -1
  • ಪ್ರಾಣಿ ಪರಿಚಾರಕ -3
  • ಮ್ಯೂಸಿಯಂ ಸಹಾಯಕ -1
  • ನರ್ಸಿಂಗ್ ಅಧಿಕಾರಿ -17
  • ಜೂನಿಯರ್ ಸೈಕಿಯಾಟ್ರಿಕ್ ಸಮಾಜ ಕಲ್ಯಾಣ ಅಧಿಕಾರಿ -1
  • ಕಬ್ಬಿನ ಕೆಲಸಗಾರ -1
  • ಸಿಬ್ಬಂದಿ ಕಾರು ಚಾಲಕ -2
  • ಆಹಾರ ತಜ್ಞ -1
  • ಫಾರ್ಮಾಸಿಸ್ಟ್ -2
  • HMTS ಸಾಮಾನ್ಯ ಇತರರು (ವಾರ್ಡ್ ಬಾಯ್) -21
  • HMTS ಆಹಾರ ಪದ್ಧತಿ (ಅಡುಗೆ ಸಿಬ್ಬಂದಿ) -10
  • HMTS ನೈರ್ಮಲ್ಯ (ಸಫಾಯಿ ಕರ್ಮಚಾರಿ) -29
  • ಔಷಧಿಕಾರ ಮತ್ತು ಗುಮಾಸ್ತ -3
  • ರೇಡಿಯೊಥೆರಪಿ ತಂತ್ರಜ್ಞ -5
  • ಮೇಲ್ವಿಚಾರಕ ನಿರ್ವಹಣೆ -3
  • ವಾರ್ಡ್ ಮಾಸ್ಟರ್ -3
  • ಲೆಕ್ಕಪರಿಶೋಧಕ -2
  • ಸಹಾಯಕ ಲೆಕ್ಕಾಧಿಕಾರಿ -1
  • ರೇಡಿಯೋಗ್ರಾಫರ್ -1
  • ಲೈಬ್ರರಿ ಅಟೆಂಡೆಂಟ್ -1

ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಎಸ್‌ಎಸ್‌ಎಲ್‌ಸಿ / ದ್ವಿತೀಯ ಪಿಯುಸಿ / ಪದವಿ / ಡಿಪ್ಲೊಮಾ/ ಐಟಿಐ/ ಎಂ.ಎಸ್ಸಿ, ಸ್ನಾತಕೋತ್ತರ ಪದವಿ ಅನ್ನು ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಪಾಸ್ ಮಾಡಿರಬೇಕು.

ಅರ್ಜಿ ಶುಲ್ಕ:
ಎಲ್ಲಾ ಸಮಾನ್ಯ ಅಭ್ಯರ್ಥಿಗಳಿಗೆ ₹ 600/-
SC/ST, ಮಹಿಳಾ, ಅಂಗವಿಕಲ ಮತ್ತು PWBD ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಶುಲ್ಕ ವಿಧಿಸುವ ವಿಧಾನ : ಆನ್‌ಲೈನ್

ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು.

ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 3 ವರ್ಷ
SC/ST ಅಭ್ಯರ್ಥಿಗಳಿಗೆ: 5 ವರ್ಷ
PWD (ಸಾಮಾನ್ಯ) ಅಭ್ಯರ್ಥಿಗಳಿಗೆ: 10 ವರ್ಷ
PWD (OBC) ಅಭ್ಯರ್ಥಿಗಳಿಗೆ: 13 ವರ್ಷ
PWD (SC/ST) ಅಭ್ಯರ್ಥಿಗಳಿಗೆ: 15 ವರ್ಷ

ಆಯ್ಕೆ ವಿಧಾನ :
ಕಂಪ್ಯೂಟರ್‌ ಆಧಾರಿತ ಪರೀಕ್ಷೆ
ಸಂದರ್ಶನ
ಮೆರಿಟ್‌ ಲಿಸ್ಟ್ ಬಿಡಲಾಗುತ್ತದೆ.

DGHS Recruitment 2023 ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
ಎಸ್‌ಎಸ್‌ಎಲ್‌ಸಿ ದಾಖಲೆಗಳು
ದ್ವಿತೀಯ ಪಿಯುಸಿ ಪಾಸ್ ದಾಖಲೆಗಳು
ಪದವಿ / ಸ್ನಾತಕೋತ್ತರ ಪದವಿ ದಾಖಲೆಗಳು
ಆಧಾರ್ ಕಾರ್ಡ್
ಮೊಬೈಲ್ ನಂಬರ್
ಇ-ಮೇಲ್ ವಿಳಾಸ
ಇತರೆ ದಾಖಲೆಗಳು.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 10-11-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-11-2023
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 1-12-2023

DGHS Recruitment 2023 ಪ್ರಮುಖ ಲಿಂಕ್ ಗಳು:
ಅಧಿಕೃತ ವೆಬ್‌ಸೈಟ್‌: aiihph.gov.in
ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

Leave a Comment