ಕೇಂದ್ರ ರೇಷ್ಮೆ ಮಂಡಳಿ (CSB Recruitment 2024) ಯಲ್ಲಿ ಖಾಸಗಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಪ್ಲೈ ಮಾಡಬಹುದು.
ಕೇಂದ್ರ ರೇಷ್ಮೆ ಮಂಡಳಿ (Central Silk Board) ಯಲ್ಲಿ ಖಾಸಗಿ ಇರುವ ಉಪ ನಿರ್ದೇಶಕರು, ಜಂಟಿ ಕಾರ್ಯದರ್ಶಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಆಫ್ಲೈನ್ ಮುಖಾಂತರ ಸಲ್ಲಿಸಬಹುದು. ಆಸಕ್ತಿ ಇರುವವರು ನಿಗದಿತ ದಿನಾಂಕದೊಳಗೆ ದಾಖಲೆಗಳನ್ನು ಕೆಳಗೆ ನೀಡಿರುವ ವಿಳಾಸಕ್ಕೆ ತಲುಪಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ.
CSB Recruitment 2024 ಅಧಿಸೂಚನೆ ಸಂಕ್ಷಿಪ್ತ ವಿವರ:
ನೇಮಕಾತಿ ಪ್ರಾಧಿಕಾರ: ಕೇಂದ್ರ ರೇಷ್ಮೆ ಮಂಡಳಿ
ಹುದ್ದೆ ಹೆಸರು: ಉಪ ನಿರ್ದೇಶಕರು, ಜಂಟಿ ಕಾರ್ಯದರ್ಶಿ
ಹುದ್ದೆಗಳ ಸಂಖ್ಯೆ- 16
ಉದ್ಯೋಗ ಸ್ಥಳ: ಕರ್ನಾಟಕ, ಜಮ್ಮು & ಕಾಶ್ಮೀರ, ಅಸ್ಸಾಂ, ಜಾರ್ಖಂಡ್.
ವೇತನ: 35400 ರಿಂದ 209200 ರೂ.
ಹುದ್ದೆಗಳ ವಿವರ:
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
ಜಂಟಿ ಕಾರ್ಯದರ್ಶಿ (ತಾಂತ್ರಿಕ) | 02 |
ಜಂಟಿ ನಿರ್ದೇಶಕ (ಆಡಳಿತ) | 01 |
ಉಪ ನಿರ್ದೇಶಕರು (ಹಣಕಾಸು) | 01 |
ಉಪ ನಿರ್ದೇಶಕರು (ಆಡಳಿತ ಮತ್ತು ಕಾಯಿದೆಗಳು) | 05 |
ಉಪ ನಿರ್ದೇಶಕರು (ಅಧಿಕೃತ ಭಾಷೆ) | 01 |
ಉಪ ನಿರ್ದೇಶಕರು (ಪ್ರಚಾರ) | 01 |
ಸಹಾಯಕ ನಿರ್ದೇಶಕರು (ಆಡಳಿತ ಮತ್ತು ಕಾಯಿದೆಗಳು) | 02 |
ಸಹಾಯಕ ಇಂಜಿನಿಯರ್ | 01 |
ಸಹಾಯಕ ನಿರ್ದೇಶಕರು (ಪ್ರಚಾರ) | 01 |
ಸಹಾಯಕ ನಿರ್ದೇಶಕರು (ಅಂಕಿಅಂಶ) | 01 |
ಶೈಕ್ಷಣಿಕ ವಿದ್ಯಾರ್ಹತೆ:
ಹುದ್ದೆ ಹೆಸರು | ವಿದ್ಯಾರ್ಹತೆ |
ಜಂಟಿ ಕಾರ್ಯದರ್ಶಿ (ತಾಂತ್ರಿಕ) | CSB ನಿಯಮಗಳ ಪ್ರಕಾರ |
ಉಪ ನಿರ್ದೇಶಕರು (ಹಣಕಾಸು) | ಸಿಎ, ಸ್ನಾತಕೋತ್ತರ ಪದವಿ |
ಜಂಟಿ ನಿರ್ದೇಶಕ (ಆಡಳಿತ) | ಪದವಿ |
ಉಪ ನಿರ್ದೇಶಕರು (ಆಡಳಿತ ಮತ್ತು ಕಾಯಿದೆಗಳು) | ಪದವಿ |
ಸಹಾಯಕ ನಿರ್ದೇಶಕರು (ಆಡಳಿತ ಮತ್ತು ಕಾಯಿದೆಗಳು) | ಸಿಎ, ಸ್ನಾತಕೋತ್ತರ ಪದವಿ |
ಉಪ ನಿರ್ದೇಶಕರು (ಪ್ರಚಾರ) | ಡಿಪ್ಲೊಮಾ, ಪದವಿ |
ಉಪ ನಿರ್ದೇಶಕರು (ಅಧಿಕೃತ ಭಾಷೆ) | ಸ್ನಾತಕೋತ್ತರ ಪದವಿ |
ಸಹಾಯಕ ನಿರ್ದೇಶಕರು (ಅಂಕಿಅಂಶ) | ಪದವಿ |
ಸಹಾಯಕ ಇಂಜಿನಿಯರ್ | ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ |
ಸಹಾಯಕ ನಿರ್ದೇಶಕರು (ಪ್ರಚಾರ) | ಪದವಿ, ಡಿಪ್ಲೊಮಾ |
ವಯೋಮಿತಿ:
ಕೇಂದ್ರ ರೇಷ್ಮೆ ಮಂಡಳಿಯ ಪ್ರಕಾರ ಅಭ್ಯರ್ಥಿಗಳ ಗರಿಷ್ಟ 56 ವರ್ಷ ವಯೋಮಿತಿಯನ್ನು ಮೀರುವಂತಿಲ್ಲ.
ಅರ್ಜಿ ಶುಲ್ಕ:
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.
ಹುದ್ದೆವಾರು ವೇತನ ಶ್ರೇಣಿ:
ಹುದ್ದೆ ಹೆಸರು | ವೇತನ (ತಿಂಗಳಿಗೆ) |
ಜಂಟಿ ಕಾರ್ಯದರ್ಶಿ (ತಾಂತ್ರಿಕ) | 78800-209200 ರೂ. |
ಉಪ ನಿರ್ದೇಶಕರು (ಆಡಳಿತ ಮತ್ತು ಕಾಯಿದೆಗಳು) | 67700-208700 ರೂ. |
ಉಪ ನಿರ್ದೇಶಕರು (ಹಣಕಾಸು) | 67700-208700 ರೂ. |
ಜಂಟಿ ನಿರ್ದೇಶಕ (ಆಡಳಿತ) | 78800-209200 ರೂ. |
ಉಪ ನಿರ್ದೇಶಕರು (ಅಧಿಕೃತ ಭಾಷೆ) | 67700-208700 ರೂ. |
ಸಹಾಯಕ ಇಂಜಿನಿಯರ್ | 35400-112400 ರೂ. |
ಸಹಾಯಕ ನಿರ್ದೇಶಕರು (ಪ್ರಚಾರ) | 56100-177500 ರೂ. |
ಸಹಾಯಕ ನಿರ್ದೇಶಕರು (ಅಂಕಿಅಂಶ) | 56100-177500 ರೂ. |
ಸಹಾಯಕ ನಿರ್ದೇಶಕರು (ಆಡಳಿತ ಮತ್ತು ಕಾಯಿದೆಗಳು) | 56100-177500 ರೂ. |
ಉಪ ನಿರ್ದೇಶಕರು (ಪ್ರಚಾರ) | 67700-208700 ರೂ. |
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ & ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಂಡು ದಿನಾಂಕ 30-01-2024 ರ ಒಳಗಾಗಿ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಸದಸ್ಯ-ಕಾರ್ಯದರ್ಶಿ, ಸೆಂಟ್ರಲ್ ಸಿಲ್ಕ್ ಬೋರ್ಡ್, CSB ಕಾಂಪ್ಲೆಕ್ಸ್, BTM ಲೇಔಟ್, ಮಡಿವಾಳ, ಹೊಸೂರು ರಸ್ತೆ, ಬೆಂಗಳೂರು – 560068 ಈ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ , ಸ್ಪೀಡ್ ಪೋಸ್ಟ್ ಅಥವಾ ಇತರೆ ಯಾವುದೇ ಸೇವೆಗಳ ಮುಖಾಂತರ ಅರ್ಜಿ ಕಳುಹಿಸಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 16-12-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 30-ಜನವರಿ-2024
ಅಧಿಸೂಚನೆ ಪ್ರಮುಖ ಲಿಂಕ್‌ಗಳು:
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: csb.gov.in