ಪದವಿ ಪಾಸಾದವರಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನಲ್ಲಿ ಉದ್ಯೋಗ | Central Bank of India Recruitment 2024 Apply Now

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India Recruitment 2024 ) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತರು ಕೊನೆಯ ದಿನಾಂಕದೊಳಗೆ ಅಪ್ಲೈ ಮಾಡಬಹುದು.

WhatsApp Group Join Now
Telegram Group Join Now

ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI) ನಲ್ಲಿ ಖಾಲಿ ಇರುವ ಅಪ್ರೆಂಟಿಸ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ, ಸಂಪೂರ್ಣ ಓದಿ ಅಪ್ಲೈ ಮಾಡಬಹುದು.

Central Bank of India Recruitment 2024 ಅಧಿಸೂಚನೆ ಸಂಕ್ಷಿಪ್ತ ವಿವರ:

ನೇಮಕಾತಿ ಪ್ರಾಧಿಕಾರ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI)
ಹುದ್ದೆ ಹೆಸರು: ಅಪ್ರೆಂಟಿಸ್‌
ಹುದ್ದೆಗಳ ಸಂಖ್ಯೆ: 3000
ಉದ್ಯೋಗ ಸ್ಥಳ: ಭಾರತದಾದ್ಯಂತ
ವೇತನ: 10000 – 20000 ರೂ.
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್

ಹುದ್ದೆಗಳ ವಿವರ:

ರಾಜ್ಯದ ಹೆಸರುಹುದ್ದೆಗಳ ಸಂಖ್ಯೆ
ದೆಹಲಿ90
ಕರ್ನಾಟಕ110
ಕೇರಳ87
ಲಡಾಖ್02
ಮಹಾರಾಷ್ಟ್ರ320
ಮಧ್ಯಪ್ರದೇಶ300
ಮಣಿಪುರ08
ಜಾರ್ಖಂಡ್60
ಹಿಮಾಚಲ ಪ್ರದೇಶ26
ಜಮ್ಮು ಮತ್ತು ಕಾಶ್ಮೀರ08
ಹರಿಯಾಣ95
ಗುಜರಾತ್270
ಗೋವಾ30
ದಾದ್ರಾ ಮತ್ತು ನಗರ ಹವೇಲಿ (UT) & DIU ದಮನ್03
ಛತ್ತೀಸ್‌ಗಢ76
ಚಂಡೀಗಢ11
ಅಸ್ಸಾಂ70
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು UT01
ಬಿಹಾರ210
ಒರಿಸ್ಸಾ80
ಆಂಧ್ರಪ್ರದೇಶ100
ಅರುಣಾಚಲ ಪ್ರದೇಶ10
ಮೇಘಾಲಯ05
ಪುದುಚೇರಿ03
ನಾಗಾಲ್ಯಾಂಡ್08
ಮಿಜೋರಾಂ03
ರಾಜಸ್ಥಾನ105
ಸಿಕ್ಕಿಂ20
ಪಂಜಾಬ್115
ತಮಿಳುನಾಡು142
ಪಶ್ಚಿಮ ಬಂಗಾಳ 194
ಉತ್ತರಾಖಂಡ30
ಉತ್ತರ ಪ್ರದೇಶ305
ತ್ರಿಪುರಾ07
ತೆಲಂಗಾಣ96

ಶೈಕ್ಷಣಿಕ ವಿದ್ಯಾರ್ಹತೆ:
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ರಿಂದ 28 ವರ್ಷ ಮೀರಿರಬಾರದು.

ಭಾರತೀಯ ವಿಮಾನ ಪ್ರಾಧಿಕಾರ ಅಧಿಸೂಚನೆ 2024 

ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
PwD ಅಭ್ಯರ್ಥಿಗಳಿಗೆ: 10 ವರ್ಷ

ಅರ್ಜಿ ಶುಲ್ಕ:
PWBD ಅಭ್ಯರ್ಥಿಗಳಿಗೆ: 400 ರೂ.
SC/ST/ಮಹಿಳೆ/EWS ಅಭ್ಯರ್ಥಿಗಳಿಗೆ: 600 ರೂ.
ಎಲ್ಲಾ ಇತರ ಅಭ್ಯರ್ಥಿಗಳು: 800 ರೂ.
ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:
ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:
ಆನ್‌ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 21-02-2024
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-ಮಾರ್ಚ್-2024

Central Bank of India Recruitment 2024 ಪ್ರಮುಖ ಲಿಂಕ್‌ಗಳು:
ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್‌ ಅರ್ಜಿ ಸಲ್ಲಿಸಲು: ಲಿಂಕ್ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: centralbankofindia.co.in

WhatsApp Group Join Now
Telegram Group Join Now

Leave a Comment