ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL Recruitment 2024) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತರು ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಪ್ಲೈ ಮಾಡಬಹುದು.
ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL Notification) ನಲ್ಲಿ ಖಾಲಿ ಇರುವ ಪ್ರಾಜೆಕ್ಟ್ ಡಿಪ್ಲೊಮಾ ಸಹಾಯಕರು, ಪ್ರಾಜೆಕ್ಟ್ ಎಂಜಿನಿಯರ್‌ಗಳು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ ಅಪ್ಲೈ ಮಾಡಬಹುದು.
BDL Recruitment 2024 ಅಧಿಸೂಚನೆ ಸಂಕ್ಷಿಪ್ತ ವಿವರ:
ನೇಮಕಾತಿ ಪ್ರಾಧಿಕಾರ: ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL)
ಹುದ್ದೆ ಹೆಸರು: ಪ್ರಾಜೆಕ್ಟ್ ಡಿಪ್ಲೊಮಾ ಸಹಾಯಕರು, ಪ್ರಾಜೆಕ್ಟ್ ಎಂಜಿನಿಯರ್‌ಗಳು
ಹುದ್ದೆಗಳ ಸಂಖ್ಯೆ: 361
ಉದ್ಯೋಗ ಸ್ಥಳ: ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಕರ್ನಾಟಕ
ವೇತನ: 23000-39000 ರೂ.
ಹುದ್ದೆಗಳ ವಿವರ:
ಪ್ರಾಜೆಕ್ಟ್ ಟ್ರೇಡ್ ಅಸಿಸ್ಟೆಂಟ್‌ಗಳು/ಆಫೀಸ್ ಅಸಿಸ್ಟೆಂಟ್: 83
ಪ್ರಾಜೆಕ್ಟ್ ಇಂಜಿನಿಯರ್/ಅಧಿಕಾರಿಗಳು: 136
ಪ್ರಾಜೆಕ್ಟ್ ಡಿಪ್ಲೊಮಾ ಸಹಾಯಕರು: 142
ವಿದ್ಯಾರ್ಹತೆ ವಿವರಗಳು:
- ಪ್ರಾಜೆಕ್ಟ್ ಇಂಜಿನಿಯರ್‌ಗಳು/ಅಧಿಕಾರಿಗಳು: B.Sc, B.E ಅಥವಾ B.Tech, M.E ಅಥವಾ M.Tech, ಸ್ನಾತಕೋತ್ತರ ಪದವಿ, MBA, MSW, CA
- ಪ್ರಾಜೆಕ್ಟ್ ಡಿಪ್ಲೊಮಾ ಸಹಾಯಕರು: ಸಿಎ, ಐಟಿಐ, ಡಿಪ್ಲೊಮಾ, ಪದವಿ
- ಪ್ರಾಜೆಕ್ಟ್ ಟ್ರೇಡ್ ಅಸಿಸ್ಟೆಂಟ್ಸ್/ಆಫೀಸ್ ಅಸಿಸ್ಟೆಂಟ್ಸ್: ಐಟಿಐ, ಡಿಪ್ಲೊಮಾ
ವಯೋಮಿತಿ:
ಭಾರತ್ ಡೈನಾಮಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 28 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
OBC-NCL ಅಭ್ಯರ್ಥಿಗಳಿಗೆ: 03 ವರ್ಷ
SC/ST/PwBD (UR) ಅಭ್ಯರ್ಥಿಗಳಿಗೆ: 05 ವರ್ಷ
PwBD (OBC-NCL) ಅಭ್ಯರ್ಥಿಗಳಿಗೆ: 08 ವರ್ಷ
PwBD (SC/ST) ಅಭ್ಯರ್ಥಿಗಳಿಗೆ: 10 ವರ್ಷ
ಅರ್ಜಿ ಶುಲ್ಕ:
SC/ST/PwBD/Ex-Servicemen ಅಭ್ಯರ್ಥಿಗಳಿಗೆ: ವಿನಾಯಿತಿ ನೀಡಲಾಗಿದೆ.
ಹುದ್ದೆವಾರು ಅರ್ಜಿ ಶುಲ್ಕ:
- ಪ್ರಾಜೆಕ್ಟ್ ಇಂಜಿನಿಯರ್/ಪ್ರಾಜೆಕ್ಟ್ ಆಫೀಸರ್ ಹುದ್ದೆಗಳಿಗೆ:
- ಸಾಮಾನ್ಯ/EWS/OBC (NCL) ಅಭ್ಯರ್ಥಿಗಳು: 300 ರೂ.
- ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್
- ಪ್ರಾಜೆಕ್ಟ್ ಡಿಪ್ಲೊಮಾ ಸಹಾಯಕ/ಪ್ರಾಜೆಕ್ಟ್ ಟ್ರೇಡ್ ಅಸಿಸ್ಟೆಂಟ್/ಪ್ರಾಜೆಕ್ಟ್ ಅಸಿಸ್ಟೆಂಟ್/ಪ್ರಾಜೆಕ್ಟ್
- ಆಫೀಸ್ ಅಸಿಸ್ಟೆಂಟ್ ಹುದ್ದೆಗಳು:
- ಸಾಮಾನ್ಯ/EWS/OBC (NCL) ಅಭ್ಯರ್ಥಿಗಳು: 200 ರೂ.
- ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಅರ್ಹತೆ, ಅನುಭವ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನದ ವಿವರಗಳು:
ಪ್ರಾಜೆಕ್ಟ್ ಇಂಜಿನಿಯರ್‌ಗಳು/ಅಧಿಕಾರಿಗಳು: 30000-39000 ರೂ.
ಯೋಜನೆಯ ಡಿಪ್ಲೋಮಾ ಸಹಾಯಕರು: 25000-29000 ರೂ.
ಯೋಜನೆಯ ವ್ಯಾಪಾರ ಸಹಾಯಕರು/ಕಚೇರಿ ಸಹಾಯಕರು: 23000-27000 ರೂ.
ಸಂದರ್ಶನ (ವಾಕ್-ಇನ್- ಇಂಟರ್ವ್ಯೂ) ಸ್ಥಳದ ವಿವರಗಳು:
- ಪ್ರಾಜೆಕ್ಟ್ ಇಂಜಿನಿಯರ್‌ಗಳು/ಅಧಿಕಾರಿಗಳು/ಪ್ರಾಜೆಕ್ಟ್ ಡಿಪ್ಲೊಮಾ ಸಹಾಯಕರು/ಟ್ರೇಡ್ ಅಸಿಸ್ಟೆಂಟ್‌ಗಳು/ಸಹಾಯಕರು/ಆಫೀಸ್ ಅಸಿಸ್ಟೆಂಟ್‌ಗಳು: BDL- ಕಾಂಚನ್‌ಬಾಗ್, ಹೈದರಾಬಾದ್ ಹಾಗೂ ತೆಲಂಗಾಣ.
- ಪ್ರಾಜೆಕ್ಟ್ ಇಂಜಿನಿಯರ್‌ಗಳು/ಅಧಿಕಾರಿಗಳು/ಪ್ರಾಜೆಕ್ಟ್ ಡಿಪ್ಲೊಮಾ ಸಹಾಯಕರು/ಟ್ರೇಡ್ ಅಸಿಸ್ಟೆಂಟ್‌ಗಳು/ಸಹಾಯಕರು: ,BDL ಟೌನ್‌ಶಿಪ್, ಭಾನೂರ್, ಸಂಗಾರೆಡ್ಡಿ, ತೆಲಂಗಾಣ.
- ಪ್ರಾಜೆಕ್ಟ್ ಇಂಜಿನಿಯರ್‌ಗಳು/ಅಧಿಕಾರಿಗಳು/ಪ್ರಾಜೆಕ್ಟ್ ಡಿಪ್ಲೊಮಾ ಸಹಾಯಕರು/ಟ್ರೇಡ್ ಅಸಿಸ್ಟೆಂಟ್‌ಗಳು/ಸಹಾಯಕರು: BDL -ವಿಶಾಕಪಟ್ಟಣಂ ಘಟಕ, ಆಂಧ್ರಪ್ರದೇಶ.
ನೇಮಕಾತಿ ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ : ಡೌನ್‌ಲೋಡ್
ಆನ್‌ಲೈನ್ ಅರ್ಜಿ ಸಲ್ಲಿಸಲು: ಲಿಂಕ್ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: bdl-india.in
BDL Recruitment 2024 ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24-01-2024
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-ಫೆಬ್ರವರಿ-2024
BDL ವಾಕ್-ಇನ್- ಇಂಟರ್ವ್ಯೂ ಸಂದರ್ಶನ ಪ್ರಮುಖ ದಿನಾಂಕಗಳು:
- ಪ್ರಾಜೆಕ್ಟ್ ಇಂಜಿನಿಯರ್‌ಗಳು/ಅಧಿಕಾರಿಗಳು: 17-2-2024
- ಪ್ರಾಜೆಕ್ಟ್ ಡಿಪ್ಲೊಮಾ ಸಹಾಯಕರು/ವ್ಯಾಪಾರ ಸಹಾಯಕರು/ಕಚೇರಿ ಸಹಾಯಕರು: 18-2-2024
- ಪ್ರಾಜೆಕ್ಟ್ ಇಂಜಿನಿಯರ್‌ಗಳು/ಅಧಿಕಾರಿಗಳು: 21-2-2024
- ಪ್ರಾಜೆಕ್ಟ್ ಡಿಪ್ಲೊಮಾ ಸಹಾಯಕರು/ವ್ಯಾಪಾರ ಸಹಾಯಕರು: 22-2-2024
- ಪ್ರಾಜೆಕ್ಟ್ ಇಂಜಿನಿಯರ್‌ಗಳು/ಪ್ರಾಜೆಕ್ಟ್ ಡಿಪ್ಲೊಮಾ ಸಹಾಯಕರು/ಟ್ರೇಡ್ ಅಸಿಸ್ಟೆಂಟ್‌ಗಳು: 25-2-2024